ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತೊಡಿಸು ಪದದ ಅರ್ಥ ಮತ್ತು ಉದಾಹರಣೆಗಳು.

ತೊಡಿಸು   ಕ್ರಿಯಾಪದ

ಅರ್ಥ : ಯಾರಿಗಾದರು ಒಡವೆ ಅಥವಾ ಬಟ್ಟೆ ಮುಂತಾದವುಗಳನ್ನು ತೊಡುವಂತೆ ಮಾಡುವುದು

ಉದಾಹರಣೆ : ಮದುಮಗಳಿಗೆ ಅವಳ ಸ್ನೇಹಿತರು ಒಡವೆಗಳನ್ನು ತೊಡಿಸುತ್ತಿದ್ದಾರೆ. ಮದುಮಗಳು ಮದುಮಗನ ಕೊರಳಿಗೆ ಹೊಸ ಹಾರವನ್ನು ಹಾಕಿದಳು.

ಸಮಾನಾರ್ಥಕ : ಹಾಕು

किसी को अपने हाथों से गहने या कपड़े-लत्ते आदि धारण कराना।

कन्या ने वर के गले में जय-माला पहनाई।
डालना, पहनाना

Provide with clothes or put clothes on.

Parents must feed and dress their child.
apparel, clothe, dress, enclothe, fit out, garb, garment, habilitate, raiment, tog