ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತೊಟ್ಟಿಕ್ಕು ಪದದ ಅರ್ಥ ಮತ್ತು ಉದಾಹರಣೆಗಳು.

ತೊಟ್ಟಿಕ್ಕು   ನಾಮಪದ

ಅರ್ಥ : ಮೇಲಿನಿಂದ ಬೀಳುವಂತಹ ತುಂಬಾ ಸಣ್ಣ ನೀರಿನ ಹನಿಬಿಂದು

ಉದಾಹರಣೆ : ತುಂತುರು ಮಳೆಯಾಗುತ್ತಿದೆ.

ಸಮಾನಾರ್ಥಕ : ತುಂತುರು, ತೊಟ್ಟು-ಬಿಂದು, ಬಿಂದು, ಸೋರು, ಹನಿ

ऊपर से गिरनेवाले जल के बहुत छोटे छींटे।

फुहार पड़ रही है।
अवश्याय, झींसी, झीसी, धूलिका, फुहार, शीकर, सीकर

A light shower that falls in some locations and not others nearby.

scattering, sprinkle, sprinkling

ತೊಟ್ಟಿಕ್ಕು   ಕ್ರಿಯಾಪದ

ಅರ್ಥ : ಬಿಂದು ಬಿಂದುವಾಗಿ ಕೆಳಗೆ ಬೀಳುವ ಕ್ರಿಯೆ

ಉದಾಹರಣೆ : ಕೂದಲಿಗೆ ಎಣ್ಣೆ ಹಚ್ಚಲು ಅಮ್ಮ ಕೈಗೆ ಹಾಕಿಕೊಂಡ ಎಣ್ಣೆಯು ತೊಟ್ಟಿಕ್ಕುತ್ತಿತ್ತು.

कोई चीज बूँद-बूँद करके गिराना।

माँ सिर पर लगाने के लिए हथेली में तेल टपका रही है।
चुआना, टपकाना

Run or flow slowly, as in drops or in an unsteady stream.

Water trickled onto the lawn from the broken hose.
Reports began to dribble in.
dribble, filter, trickle

ಅರ್ಥ : ಹೊರ ಹರಿಯುವುದು

ಉದಾಹರಣೆ : ಅವನ ಗಾಯದಿಂದ ರಕ್ತ ಸೋರುತ್ತಿದೆ.

ಸಮಾನಾರ್ಥಕ : ಒಸರು, ಜಿನುಗು, ಸೋರು, ಸ್ರವಿಸು

तरल पदार्थ का बह या रसकर अन्दर से बाहर निकलना।

उसके घाव से खून मिला पानी रिस रहा है।
ओगरना, छुटना, छूटना, टपकना, पसीजना, बहना, रसना, रिसना, सीझना, स्राव होना

Pass gradually or leak through or as if through small openings.

ooze, seep