ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಮಾನಸಿಕವಾಗಿ ಶಾರೀರಿಕವಾಗಿ ಯಾರನ್ನಾದರೂ ನಿರಂತರವಾಗಿ ತೊಂದರೆಗೆ ಗುರಿಮಾಡುವುದು
ಉದಾಹರಣೆ : ಮದುವೆಯ ನಂತರ ಗೀತಾಳನ್ನು ಅವಳ ಗಂಡ ವರದಕ್ಷಣೆಗಾಗಿ ಪೀಡಿಸತೊಡಗಿದ್ದ.
ಸಮಾನಾರ್ಥಕ : ಗೋಳಾಡಿಸುವುದು, ತ್ರಾಸಮಾಡುವುದು, ಪೀಡಿಸುವುದು
किसी को मानसिक या शारीरिक तौर पर पीड़ित करना।
Annoy continually or chronically.
ಸ್ಥಾಪನೆ