ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತೇಗು ಪದದ ಅರ್ಥ ಮತ್ತು ಉದಾಹರಣೆಗಳು.

ತೇಗು   ನಾಮಪದ

ಅರ್ಥ : ಹೊಟ್ಟೆ ತುಂಬಿದೆ ಎಂಬ ಸೂಚನೆಯು ಶಾರೀರಿಕ ಅವಸ್ಥೆಯಿಂದ ತಿಳಿಯುತ್ತದೆ ಅಂದರೆ ಹೊಟ್ಟೆಯಲ್ಲಿನ ಗಾಳಿಯು ಕೆಲವು ಶಬ್ಧವನ್ನು ಮಾಡುತ್ತಾ ಗಂಟಲಿನಿಂದ ಹೊರಬರುತ್ತದೆ

ಉದಾಹರಣೆ : ಇಂದು ನನಗೆ ತುಂಬಾ ತೇಗು ಬರುತ್ತಿದೆ.

ಸಮಾನಾರ್ಥಕ : ಗುಟುರು, ಡರಿಕೆ, ಡುರಿಕೆ, ಢರಕೆ, ಢರಕೆಹೊಡೆ, ತೆಗುವಿಕೆ

पेट भरे होने का सूचक वह शारीरिक व्यापार जिसमें पेट की वायु कुछ शब्द करती हुई गले से निकलती है।

आज मुझे बहुत डकार आ रही है।
डकार

ತೇಗು   ಕ್ರಿಯಾಪದ

ಅರ್ಥ : ಹೊಟ್ಟೆಯಲ್ಲಿರುವ ವಾಯು ಶಬ್ಧಪೂರ್ವಕವಾಗಿ ಬಾಯಿಯಿಂದ ಹೊರಬರು

ಉದಾಹರಣೆ : ಊಟ ಸರಿಯಾಗಿ ಜೀರ್ಣವಾಗದ ಕಾರಣ ನನ್ನ ಅಜ್ಜ ತುಂಬಾ ತೇಗುತ್ತಿದ್ದಾರೆ.

पेट की वायु शब्दपूर्वक मुँह से निकालना।

खाना ठीक से न पचने के कारण दादाजी बहुत डकारते हैं।
डकारना

Expel gas from the stomach.

Please don't burp at the table.
belch, bubble, burp, eruct