ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತೆಗೆಸು ಪದದ ಅರ್ಥ ಮತ್ತು ಉದಾಹರಣೆಗಳು.

ತೆಗೆಸು   ಕ್ರಿಯಾಪದ

ಅರ್ಥ : ಬಿಚ್ಚುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

ಉದಾಹರಣೆ : ಹಣ ನೀಡದ ಕಾರಣ ಸಿಪಾಯಿಯು ಅವನ ಗಡಿಯಾರ ಬಿಚ್ಚಿಸಿದ

ಸಮಾನಾರ್ಥಕ : ಬಿಚ್ಚುಸು

उतारने का काम किसी अन्य से कराना।

पैसा न देने पर सिपाही ने उसकी घड़ी उतरवाई।
उतरवाना

ಅರ್ಥ : ಇನ್ನೊಬ್ಬರಿಂದ ಏನನ್ನಾದರು ತೆಗೆದು ಹಾಕುವ ಹಾಗೆ ಮಾಡುವ ಪ್ರಕ್ರಿಯೆ

ಉದಾಹರಣೆ : ಮೈಸೂರು ಮಹಾನಗರ ಪಾಲಿಕೆಯವರು ಕಸವನ್ನು ತೆಗೆಸಿದರು.

ಸಮಾನಾರ್ಥಕ : ತೆಗಿಸು

किसी ओर को या आगे की ओर बढ़ाना।

राजमिस्त्री ने मकान का छज्जा गली तक निकाला।
निकालना

ಅರ್ಥ : ತೆಗೆಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಪ್ರಕ್ರಿಯೆ

ಉದಾಹರಣೆ : ತುಂಬಾ ಕಷ್ಟಪಟ್ಟು ನಾನು ಅವರಿಂದ ಬಾಗಿಲು ತೆರೆಸಿದೆ.

ಸಮಾನಾರ್ಥಕ : ತೆರೆ, ತೆರೆಸು

खोलने का काम दूसरे से कराना।

बड़ी मिन्नत करके मैंने उससे दरवाज़ा खुलवाला।
उघटवाना, उघटाना, खुलवाना, खोलवाना