ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಖರ್ಚೂರದ ಜಾತಿಗೆ ಸೇರಿದ ಒಂದು ಮರ ಆ ಮರದಲ್ಲಿ ದೊಡ್ಡ ಗೋಲಾಕಾರದ ಫಲವಿರುತ್ತದೆ ಅದರಲ್ಲಿ ಸಿಹಿಯಾದ ನೀರಿರುತ್ತದೆ
ಉದಾಹರಣೆ : ಈ ಕಾಡಿನಲ್ಲಿ ತೆಂಗಿನ ವೃಕ್ಷಗಳು ಅಧಿಕವಾಗಿದೆ.
ಸಮಾನಾರ್ಥಕ : ಕಲ್ಪವೃಕ್ಷ, ತೆಂಗಿನ ವೃಕ್ಷ
खजूर की जाति का एक पेड़ जिसके बड़े गोल फलों में मीठी गिरी होती है।
Tall palm tree bearing coconuts as fruits. Widely planted throughout the tropics.
ಅರ್ಥ : ಹಿಂದೂ ಧರ್ಮಗ್ರಂಥದಲ್ಲಿ ವರ್ಣಿತವಾಗಿ ವೃಕ್ಷ ನಮ್ಮ ಎಲ್ಲಾ ಆಕಾಂಕ್ಷೆಗಳನ್ನು ಪೂರ್ಣಗೊಳಿಸುತ್ತದೆ
ಉದಾಹರಣೆ : ಸಮುದ್ರ ಮಂಥನದ ಸಮಯದಲ್ಲಿ ಹದಿನಾಲ್ಕು ರತ್ನಗಳು ಹೊರಬಂದವು ಅದರಲ್ಲಿ ಕಲ್ಪವೃಕ್ಷವೂ ಒಂದು.
ಸಮಾನಾರ್ಥಕ : ಕಲ್ಪತರು, ಕಲ್ಪವೃಕ್ಷ, ತೆಂಗಿನ-ಮರ
हिंदू धर्मग्रंथों में वर्णित वह वृक्ष जो सारी कामनाओं को पूरा कर देता है।
ಸ್ಥಾಪನೆ