ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತೂಗುವುದು ಪದದ ಅರ್ಥ ಮತ್ತು ಉದಾಹರಣೆಗಳು.

ತೂಗುವುದು   ನಾಮಪದ

ಅರ್ಥ : ಗಾಳಿಯಿಂದ ಅಥವಾ ಇನ್ನಿತರ ಹೊರಗಿನ ಬಲದಿಂದ ಅತ್ತ ಇತ್ತ ತೂಗುವ ಕ್ರಿಯೆ

ಉದಾಹರಣೆ : ಮರದ ರೆಂಬೆಗಳು ತೂಗಾಡಿದಾಗ ಹಣ್ಣುಗಳು ಉದುರಿದವು.

ಸಮಾನಾರ್ಥಕ : ಅಲುಗುವುದು, ಅಲ್ಲಾಡುವುದು, ತೊನೆದಾಡುವುದು

हिलाने की क्रिया।

कुत्ते का पूँछ हिलाना देखकर बच्चा हँसने लगा।
डुलाना, विलोड़न, हिलाना

Causing to move repeatedly from side to side.

shake, wag, waggle