ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತೂಕ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ತೂಕ ಮಾಡು   ಕ್ರಿಯಾಪದ

ಅರ್ಥ : ಯಾವುದಾದರು ವಸ್ತುವಿನ ಗುರುತ್ವ ಅಥವಾ ತೂಕದ ಪರಿಮಾಣವನ್ನು ತಿಳಿಯುವುದಕ್ಕಾಗಿ ತಕ್ಕಡಿ ಮೇಲೆ ಇಟ್ಟು ತೂಕುವ ಪ್ರಕ್ರಿಯೆ

ಉದಾಹರಣೆ : ಅಂಗಡಿಯವನ್ನು ಅಕ್ಕಿಯನ್ನು ತೂಕ ಮಾಡುತ್ತಿದ್ದಾನೆ.

ಸಮಾನಾರ್ಥಕ : ತುಲನೆ ಮಾಡು

किसी वस्तु का गुरुत्व या भारीपन का परिमाण जानने के लिए उसे काँटे, तराजू आदि पर रखना।

दुकानदार अनाज तौल रहा है।
जोखना, तोलना, तौलना, वजन करना

Determine the weight of.

The butcher weighed the chicken.
librate, weigh

ಅರ್ಥ : ತೂಕ ಮಾಡುವ ಪ್ರಕ್ರಿಯೆ

ಉದಾಹರಣೆ : ಹತ್ತು ಬಾರಿ ಧಾನ್ಯವನ್ನು ತೂಕ ಮಾಡಿದರು.

ಸಮಾನಾರ್ಥಕ : ಅಳತೆ ಮಾಡು, ತೂಕ ಹಾಕು

तौलाई होना।

दस बोरे धान तौला गए।
जुखना, तौला जाना, वजन होना

ಅರ್ಥ : ಅಳತೆ ಮಾಡುವ ಪ್ರಕ್ರಿಯೆ

ಉದಾಹರಣೆ : ಕಾಳನ್ನು ತೂಕ ಮಾಡಲಾಗಿದೆ.

ಸಮಾನಾರ್ಥಕ : ಅಳತೆ ಮಾಡು

तोला जाना।

धान तुल गया।
तुलना

ಅರ್ಥ : ತುಲನೆ ಮಾಡುವ ಪ್ರಕ್ರಿಯೆ

ಉದಾಹರಣೆ : ಎಲ್ಲಾ ಧ್ಯಾನ್ಯಗಳನ್ನು ತುಲನೆ ಮಾಡಿಯಾಯಿತು.

ಸಮಾನಾರ್ಥಕ : ತುಲನೆ ಮಾಡು

तौलने का काम होना।

सारा अनाज तौला गया।
तौलना, तौलाना

Determine the weight of.

The butcher weighed the chicken.
librate, weigh