ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತುಲನಾರ್ಹ ಪದದ ಅರ್ಥ ಮತ್ತು ಉದಾಹರಣೆಗಳು.

ತುಲನಾರ್ಹ   ಗುಣವಾಚಕ

ಅರ್ಥ : ಒಂದರ ಗುಣಾವಗುಣಗಳ ಜೊತೆ ಇನ್ನೊಂದರ ಗುಣಾವಗುಣಗಳನ್ನು ಪರಸ್ಪರ ತುಲನೆ ಮಾಡಲು ಯೋಗ್ಯವಾದ

ಉದಾಹರಣೆ : ನನ್ನ ವ್ಯಕ್ತಿತ್ವ ಮತ್ತು ನನ್ನ ಗೆಳೆಯೊಬ್ಬನ ವ್ಯಕ್ತಿತ್ವ ತುಲನಾತ್ಮಕವಾಗಿ ಒಂದೇ ಆಗಿದೆ.

ಸಮಾನಾರ್ಥಕ : ತುಲನಾತ್ಮಕ, ಹೋಲಿಸಬಹುದಾದ

जो तुलना के योग्य हो।

आपका व्यक्तित्व भगवान राम से तुलनीय है।
तुलनीय, तुल्य

Able to be compared or worthy of comparison.

comparable