ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತುರಿಸುವಿಕೆ ಪದದ ಅರ್ಥ ಮತ್ತು ಉದಾಹರಣೆಗಳು.

ತುರಿಸುವಿಕೆ   ನಾಮಪದ

ಅರ್ಥ : ನವೆ ಅಥವಾ ಕೆರೆತ ಉಂಟಾಗುವ ಸ್ಥಿತಿ ಅಥವಾ ಭಾವು

ಉದಾಹರಣೆ : ನನ್ನ ಕಾಲಿನಲ್ಲಿ ನವೆಯಾಗುತ್ತಿದೆ.

ಸಮಾನಾರ್ಥಕ : ಕಡಿತ, ಕೆರತ, ತಿಡಿಕೆ, ತಿಮಿರ, ತೀಟೆ, ತುರಿಕೆ, ತುರುಕೆ, ನವೆ

किसी अंग के मले या सहलाए जाने की प्रबल इच्छा।

मेरे पैर में खुजली हो रही है।
खुजली, चुल

An irritating cutaneous sensation that produces a desire to scratch.

itch, itchiness, itching