ಅರ್ಥ : ಬಟ್ಟೆ, ಕಾಗದ, ಇಟ್ಟಿಗೆ, ಕಲ್ಲು ಇತ್ಯಾದಿ ವಸ್ತುಗಳನ್ನು ಅತಿ ಚಿಕ್ಕ ಚೂರುಗಳಾಗುವವರೆಗೆ ಹರಿಯುವ ಅಥವಾ ಒಡೆಯುವ ಪ್ರಕ್ರಿಯೆ
ಉದಾಹರಣೆ :
ಅವನು ಕಲ್ಲುಗಳನ್ನು ಚೂರು ಚೂರುಗಳಾಗಿ ಒಡೆಯುತ್ತಿದ್ದಾನೆ.
ಸಮಾನಾರ್ಥಕ : ಚಕ್ಕಣ ಚೂರು ಮಾಡು, ಚೂರು ಚೂರು ಮಾಡು, ಚೂರು-ಚೂರು ಮಾಡು, ತುಂಡು ತುಂಡು ಮಾಡು, ನುಚ್ಚುನೂರಾಗು
ಅರ್ಥ : ಯಾವುದಾದರು ವಸ್ತು, ವಿಷಯ ಅಥವಾ ವ್ಯಕ್ತಿಯ ಬಗ್ಗೆ ಇರುವ ಒಳ್ಳೆಯ ಅಭಿಪ್ರಾಯ ಪೂರ್ತಿಯಾಗಿ ಮತ್ತೆ ಪಡೆಯಲಾಗದ ಮಟ್ಟಕ್ಕೆ ಅಥವಾ ಮತ್ತೆ ಗಳಿಸಲಾಗದ ಮಟ್ಟಕ್ಕೆ ಬಿದ್ದುಹೋಗುವ ಪ್ರಕ್ರಿಯೆ
ಉದಾಹರಣೆ :
ಈ ಘಟನೆಯಿಂದಾಗಿ ಕ್ರಿಕೆಟ್ ಆಟದ ಮೇಲಿರುವ ಜನರ ಅಭಿಪ್ರಾಯ ನುಚ್ಚುನೂರಾಯಿತು.
ಸಮಾನಾರ್ಥಕ : ಚಕ್ಕಣ ಚೂರು ಮಾಡು, ಚೂರು ಚೂರು ಮಾಡು, ಚೂರು-ಚೂರು ಮಾಡು, ತುಂಡು ತುಂಡು ಮಾಡು, ನುಚ್ಚುನೂರಾಗು