ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತೀಕ್ಷ್ಣವಾದ ಪದದ ಅರ್ಥ ಮತ್ತು ಉದಾಹರಣೆಗಳು.

ತೀಕ್ಷ್ಣವಾದ   ಗುಣವಾಚಕ

ಅರ್ಥ : ಬುದ್ಧಿಶಕ್ತಿ, ವಿವೇಚನೆಯ ದೃಷ್ಠಿಯಲ್ಲಿ ತುಂಬಾ ಸೂಕ್ಷಗ್ರಾಹಿಯಾಗಿರುವುದು

ಉದಾಹರಣೆ : ಈ ಕೆಲಸವನ್ನು ಮಾಡಲು ತೀಕ್ಷ್ಣವಾದ ಬುದ್ದಿವಂತನ ಅಗತ್ಯವಿದೆ.

ಸಮಾನಾರ್ಥಕ : ಚುರುಕಾದ, ಚುರುಕಾದಂತ, ಚುರುಕಾದಂತಹ, ತೀಕ್ಷ್ಣವಾದಂತ, ತೀಕ್ಷ್ಣವಾದಂತಹ

तेज़ या प्रखर।

इस काम को करने के लिए तीक्ष्ण बुद्धि की जरूरत है।
अकुंठ, अकुंठित, अकुण्ठ, अकुण्ठित, कुशाग्र, खर, चंड, तीक्ष्ण, तीव्र, तेज, तेज़, पैना, प्रखर, बरबंड, विषम

Having or demonstrating ability to recognize or draw fine distinctions.

An acute observer of politics and politicians.
Incisive comments.
Icy knifelike reasoning.
As sharp and incisive as the stroke of a fang.
Penetrating insight.
Frequent penetrative observations.
acute, discriminating, incisive, keen, knifelike, penetrating, penetrative, piercing, sharp

ಅರ್ಥ : ಒಗರು ಮತ್ತು ಅಪ್ರಿಯವಾದ ಸ್ವಾದ

ಉದಾಹರಣೆ : ಹುಳಿ ಒಗರು ಒಗರಾಗಿರುತ್ತದೆ.

ಸಮಾನಾರ್ಥಕ : ಅಪ್ರಿಯ, ಅಪ್ರಿಯವಾದ, ಅಪ್ರಿಯವಾದಂತ, ಅಪ್ರಿಯವಾದಂತಹ, ಒಗರಾದ, ಒಗರಾದಂತ, ಒಗರಾದಂತಹ, ಒಗರು, ಕಹಿ, ಕಹಿಯಾದ, ಕಹಿಯಾದಂತ, ಕಹಿಯಾದಂತಹ, ತೀಕ್ಷ್ಣ, ತೀಕ್ಷ್ಣವಾದಂತ, ತೀಕ್ಷ್ಣವಾಧಂತಹ, ವಿರಸ, ವಿರಸವಾದ, ವಿರಸವಾದಂತ, ವಿರಸವಾದಂತಹ

जो स्वाद में उग्र और अप्रिय हो।

नीम कड़ुआ होता है।
अमधुर, कटु, कटुक, कड़वा, कड़ुआ, कड़ुवा, कड़ू, तिक्त

ಅರ್ಥ : ಯಾರಲ್ಲಿ ಯಾವುದೇ ಪ್ರಕಾರದ ಉಗ್ರತೆ, ತೀವ್ರತೆ ಅಥವಾ ಪ್ರಕರತೆ ಇದೆಯೋ ಅಥವಾ ಯಾರಲ್ಲಿ ಕೋಮಲತೆ, ಮೃದುತ್ವ, ಸರಳತೆ ಇಲ್ಲವೋ

ಉದಾಹರಣೆ : ಅವನು ತೀಕ್ಷ್ಣವಾದ ಪ್ರತಿಕ್ರಿಯೆಯು ಎಲ್ಲರ ಬಾಯಿ ಮುಚ್ಚಿಸಿತು.

ಸಮಾನಾರ್ಥಕ : ಕಟುವಾದ, ಕಟುವಾದಂತ, ಕಟುವಾದಂತಹ, ತೀಕ್ಷ್ಣವಾದಂತ, ತೀಕ್ಷ್ಣವಾದಂತಹ

जिसमें किसी प्रकार की उग्रता, तीव्रता या प्रखरता हो या जिसमें कोमलता, मृदुता, सरलता आदि न हो।

उसकी तीखी प्रतिक्रिया ने सबका मुँह बंद कर दिया।
तीखा