ಅರ್ಥ : ಗೊತ್ತು ಗುರಿ ಇಲ್ಲದಿರುವುದು ಅಥವಾ ಪರಿಚಯವಿಲ್ಲದಿರುವುದು
ಉದಾಹರಣೆ :
ಪ್ರಯಾಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಸ್ನೇಹಿತನಾದನು.
ಸಮಾನಾರ್ಥಕ : ಅಪರಿಚಿತ, ಅಪರಿಚಿತವಾದ, ಅಪರಿಚಿತವಾದಂತ, ಅಪರಿಚಿತವಾದಂತಹ, ತಿಳಿವಿಲ್ಲದಂತ, ತಿಳಿವಿಲ್ಲದಂತಹ, ಪರಿಚಯವಿಲ್ಲದ, ಪರಿಚಯವಿಲ್ಲದಂತ, ಪರಿಚಯವಿಲ್ಲದಂತಹ
ಅರ್ಥ : ಯಾವುದು ಅಜ್ಞಾನದಿಂದ ತುಂಬಿದೆಯೋ
ಉದಾಹರಣೆ :
ಅಜ್ಞಾನಿ ವ್ಯಕ್ತಿಯು ಸಂಸಾರ ದುಃಖಮಯ ಎಂದು ಭಾವಿಸುತ್ತಾನೆ.
ಸಮಾನಾರ್ಥಕ : ಅಜ್ಞಾನದ, ಅಜ್ಞಾನದಂತ, ಅಜ್ಞಾನದಂತಹ, ಅರಿವಿಲ್ಲದ, ಅರಿವಿಲ್ಲದಂತ, ಅರಿವಿಲ್ಲದಂತಹ, ತಿಳಿವಿಲ್ಲದಂತ, ತಿಳಿವಿಲ್ಲದಂತಹ