ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಪ್ರಾಪ್ತವಾಗುವ ಭಾಷೆ ಅದು ಮಕ್ಕಳು ಚಿಕ್ಕಂದಿನಿಂದ ತಮ್ಮ ಪರಿವಾರದವರ ಮಧ್ಯದಲ್ಲಿದ್ದು ಕೊಂಡು ಮಾತನಾಡಲು ಕಲಿಯುತ್ತಾರೆ
ಉದಾಹರಣೆ : ಹಿಂದಿ ನಮ್ಮ ಮಾತೃಭಾಷೆಯಾಗಿದೆ.
ಸಮಾನಾರ್ಥಕ : ತಾಯಿ ನುಡಿ, ತಾಯಿ ಭಾಷೆ, ತಾಯಿ-ಭಾಷೆ, ತಾಯಿನುಡಿ, ತಾಯಿಭಾಷೆ, ತಾಯ್ನುಡಿ, ಮಾತೃ ಭಾಷೆ, ಮಾತೃ-ಭಾಷೆ, ಮಾತೃಭಾಷೆ
एक पीढ़ी से दूसरी पीढ़ी को प्राप्त वह भाषा जो बच्चा बचपन में अपने परिवार के बीच रहकर बोलना सीखता है।
One's native language. The language learned by children and passed from one generation to the next.
ಸ್ಥಾಪನೆ