ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಾಮ್ರ ಪದದ ಅರ್ಥ ಮತ್ತು ಉದಾಹರಣೆಗಳು.

ತಾಮ್ರ   ನಾಮಪದ

ಅರ್ಥ : ಕೆಂಪು ಬಣ್ಣದ ಪದಾರ್ಥದ ಲೋಹ ಅದರಿಂದ ಪಾತ್ರೆ, ತಂತಿ ಮೊದಲಾದವುಗಳನ್ನು ಮಾಡುತ್ತಾರೆ

ಉದಾಹರಣೆ : ತಾಮ್ರ ತಂತಿ ವಿದ್ಯುತ್ ಸಂಚಾರಿ ವಾಹಕ.

ಸಮಾನಾರ್ಥಕ : ಕಾಪರ್, ಕೆಂಪುಲೋಹ, ತಾಮ್ರಲೋಹ

ತಾಮ್ರ   ಗುಣವಾಚಕ

ಅರ್ಥ : ತಾಮ್ರದಿಂದ ಮಾಡಿರುವ

ಉದಾಹರಣೆ : ಅಮ್ಮ ಪೂಜೆ ಮಾಡುಲು ತಾಮ್ರದಿಂದ ಮಾಡಿದ ಪಾತ್ರೆಗಳನ್ನು ಉಪಯೋಗಿಸುತ್ತಾರೆ.

ಸಮಾನಾರ್ಥಕ : ತಾಮ್ರದ

ताँबे का बना हुआ।

माताजी पूजा-पाठ में तंबिया बरतनों का उपयोग करती हैं।
तँबिया, तंबिया, ताँबिया, तांबिया

Of or containing divalent copper.

cupric, cuprous