ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಾಜಾ ಪದದ ಅರ್ಥ ಮತ್ತು ಉದಾಹರಣೆಗಳು.

ತಾಜಾ   ಗುಣವಾಚಕ

ಅರ್ಥ : ಯಾವುದು ಬಾಡಿಲ್ಲವೋ ಅಥವಾ ಕೊಳೆತ್ತಿಲ್ಲವೋ

ಉದಾಹರಣೆ : ಸೀತಾ ದೇವಾಲಯದಲ್ಲಿ ತಾಜಾ ಹೂವನ್ನು ದೇವರಿಗೆ ಅರ್ಪಿಸಿದಳು.

ಸಮಾನಾರ್ಥಕ : ತಾಜಾದಂತ, ತಾಜಾದಂತಹ, ಬಾಡದ, ಬಾಡದಂತ, ಬಾಡದಂತಹ

जो म्लान या कुम्हलाया न हो।

सीता मंदिर में ताज़े पुष्प चढ़ा रही है।
अम्लान, अशुष्क, आला, ताज़ा, ताज़ा ताज़ा, ताज़ा-ताज़ा, ताजा, ताजा ताजा, ताजा-ताजा

Recently made, produced, or harvested.

Fresh bread.
A fresh scent.
Fresh lettuce.
fresh

ಅರ್ಥ : ಆಗ ತಾನೆ ಹೊರತೆಗೆದಂತಹ

ಉದಾಹರಣೆ : ರಹೀಮನು ಪ್ರತಿದಿನ ಆಡಿನ ತಾಜಾ ಹಾಲನ್ನು ಕುಡಿಯುತ್ತಾನೆ.

ಸಮಾನಾರ್ಥಕ : ತಾಜಾವಾದ, ತಾಜಾವಾದಂತ, ತಾಜಾವಾದಂತಹ, ಹಸನಾದ, ಹಸನಾದಂತ, ಹಸನಾದಂತಹ

तुरंत निकाला हुआ।

रहीम रोज़ बकरी का ताज़ा दूध पीता है।
ताज़ा, ताज़ा ताज़ा, ताज़ा-ताज़ा, ताजा, ताजा ताजा, ताजा-ताजा

Recently made, produced, or harvested.

Fresh bread.
A fresh scent.
Fresh lettuce.
fresh

ಅರ್ಥ : ಸುದ್ದಿ-ಸಮಾಚಾರಗಳನ್ನು ಓದುವುದು

ಉದಾಹರಣೆ : ನಾನು ಇಂದಿನ ಪತ್ರಿಕೆಯ ತಾಜಾ ಸುದ್ಧಿಯನ್ನು ಓದಿದೆ.

ಸಮಾನಾರ್ಥಕ : ಹೊಸ

हाल ही का।

यह मैंने पत्रिका के ताज़े अंक में पढ़ा था।
ताज़ा, ताजा