ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಳಭಾಗ ಪದದ ಅರ್ಥ ಮತ್ತು ಉದಾಹರಣೆಗಳು.

ತಳಭಾಗ   ನಾಮಪದ

ಅರ್ಥ : ಚಪ್ಪಲಿಯ ಕೆಳಭಾಗ ನೆಡೆಯುವಾಗ ಭೂಮಿಯ ಮೇಲೆ ಪದರಕ್ಕೆ ತಾಕುತ್ತದೆ

ಉದಾಹರಣೆ : ನನ್ನ ಚಪ್ಪಲಿಯ ತಳಭಾಗ ಕಿತ್ತು ಹೋಗಿದೆ.

ಸಮಾನಾರ್ಥಕ : ಅಟ್ಟೆ, ಕೆಳಪದರು, ಕೆಳಭಾಗ, ಜೋಡಿನ ಕೆಳಭಾಗ, ಸೋಲು

जूते के नीचे का वह भाग जो चलने पर ज़मीन से सटी होती है।

इस जूते का तला फट गया है।
तला, तल्ला, सोल

The underside of footwear or a golf club.

sole

ಅರ್ಥ : ವೃಕ್ಷದ ರೆಂಬೆಗಳಿಂದ ಹೊರಬರುವಂತಹ ಬೇರು

ಉದಾಹರಣೆ : ಮಕ್ಕಳು ಆಲದಮರದ ಬೇರುಗಳನ್ನು ಹಿಡಿದುಕೊಂಡು ನೇತಾಡುತ್ತಿದ್ದಾರೆ.

ಸಮಾನಾರ್ಥಕ : ಬುಡ, ಬೇರು, ಮೂಲ

वृक्षों की शाखाओं से निकलने वाली जड़।

बच्चे बरगद की जटा पकड़कर झूल रहे हैं।
जट, जटा, हवाई जड़