ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಲ್ಲೀನನಾಗು ಪದದ ಅರ್ಥ ಮತ್ತು ಉದಾಹರಣೆಗಳು.

ತಲ್ಲೀನನಾಗು   ಕ್ರಿಯಾಪದ

ಅರ್ಥ : ಯಾವುದಾದರು ಕೆಲಸ ಅಥವಾ ವಿಷಯದಲ್ಲಿ ಮಗ್ನವಾಗುವುದು

ಉದಾಹರಣೆ : ಮೀರ ಕೃಷ್ಣನ ಭಜನೆಯಲ್ಲಿ ತಲ್ಲೀನವಾಗಿಹೋದಳು.

ಸಮಾನಾರ್ಥಕ : ಭಾವಲೀನವಾಗು, ಮಗ್ನವಾಗು, ಮುಳುಗು

किसी विषय या कार्य को करने में मग्न होना।

मीरा कृष्ण भजन में तल्लीन हुई।
अवगाहना, आत्मविस्मृत होना, खोना, डूबना, तल्लीन होना, ध्यानमग्न होना, ध्यानावस्थित होना, भावलीन होना

Cover completely or make imperceptible.

I was drowned in work.
The noise drowned out her speech.
drown, overwhelm, submerge

ಅರ್ಥ : ಯಾವುದೇ ಕೆಲಸದಲ್ಲಿ ಚೆನ್ನಾಗಿ ತಲ್ಲಿನವಾಗುವ ಪ್ರಕ್ರಿಯೆ

ಉದಾಹರಣೆ : ನೀನು ನಿನ್ನ ಕೆಲಸದಲ್ಲಿ ಮಗ್ನನಾಗು ಆಗ ಸಫಲತೆ ಅವಶ್ಯ ದೊರೆಯುವುದು.

ಸಮಾನಾರ್ಥಕ : ತೊಡುಗು, ನಿರತನಾಗು, ಮಗ್ನನಾಗು

किसी काम आदि में अच्छी तरह रत रहना।

तुम अपना काम करो,सफलता अवश्य मिलेगी।
करना, लगा रहना

Continue a certain state, condition, or activity.

Keep on working!.
We continued to work into the night.
Keep smiling.
We went on working until well past midnight.
continue, go along, go on, keep, proceed