ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಲೆ ಪದದ ಅರ್ಥ ಮತ್ತು ಉದಾಹರಣೆಗಳು.

ತಲೆ   ನಾಮಪದ

ಅರ್ಥ : ತಲೆಯ ಮೇಲೆ ಮತ್ತು ಮುಂದಿನ ಭಾಗ

ಉದಾಹರಣೆ : ರಾಮನ ತಲೆಯ ಮೇಲೆ ಬಿಸಿಲು ಬೀಳುತ್ತಿತ್ತು

ಸಮಾನಾರ್ಥಕ : ಮಸ್ತಕ, ಶಿರ

The part of the face above the eyes.

brow, forehead

ಅರ್ಥ : ತಲೆ ಬುರುಡೆಯ ಒಳಗಡೆಯ ಕೇಂದ್ರದ ತಂತುಗಳ ಆ ಭಾಗವು ಒಂದು ದೊಡ್ಡ ಕೋಮಲವಾದ ಪಿಂಡವಾಗಿರುತ್ತದೆ

ಉದಾಹರಣೆ : ಮಿದುಳಿನ ಸಂರಚನೆಯು ತುಂಬಾ ಜಠಿಲವಾಗಿರುತ್ತದೆ.

ಸಮಾನಾರ್ಥಕ : ಮಿದುಳು, ಮೆದುಳು

कपाल के भीतर केंद्रीय तंत्रिकातंत्र का वह भाग जो एक बड़ा कोमल पिंड होता है तथा अग्रमस्तिष्क, मध्यमस्तिष्क एवं पश्चमस्तिष्क से मिलकर बना होता है।

मस्तिष्क की संरचना बहुत जटिल होती है।
गूदा, दिमाग, दिमाग़, ब्रेन, भेजा, मगज, मस्तिष्क, स्नेह

ಅರ್ಥ : ಶರೀರದಲ್ಲಿ ಕುತ್ತಿಗೆ ಮುಂದೆ ಅಥವಾ ಮೇಲಿನ ಗೋಳಾಕಾರದ ಭಾಗ ಅದರಲ್ಲಿ ಕಣ್ಣು, ಕಿವಿ, ಮೂಗು, ಬಾಯಿ ಮೊದಲಾದ ಅಂಗಗಳು ಇರುತ್ತದೆ, ಮತ್ತು ಅದರ ಒಳಗೆ ಮಿದುಳು ಇರುತ್ತದೆ

ಉದಾಹರಣೆ : ತಲೆಗೆ ಹೊಡೆದರೆ ಮನುಷ್ಯನ ಜೀವಹೋಗುತ್ತದೆಕಾಳಿ ಮಾತೆಯ ಕೊರಳಿನಲ್ಲಿ ಮುಂಡಗಳ ಮಾಲೆ ಸುಶೋಭಿತವಾಗಿದೆ.

ಸಮಾನಾರ್ಥಕ : ಮಸ್ತಕ, ಮುಂಡ, ಶಿರಸ್ಸು

शरीर में गर्दन से आगे या ऊपर का वह गोलाकार भाग जिसमें आँख, कान, नाक, मुँह, आदि अंग होते हैं, और जिसके अंदर मस्तिष्क रहता है।

सिर में चोट लगने से आदमी की जान भी जा सकती है।
काली माँ के गले में मुंडों की माला सुशोभित है।
मुंड, मुंडक, मुण्ड, मुण्डक, मूँड़, मूँड़ी, मूड़, मूड़ी, शीर्ष, शीश, शेखर, सर, सिर

ಅರ್ಥ : ಶರೀರದ ರಕ್ತದ ನಾಡಿ ಅದರ ಒಳಗಿನಿಂದ ಶರೀರದ ಭಿನ್ನ-ಭಿನ್ನವಾದ ಅಂಗಗಳಿಗೆ ರಕ್ತ ಹರಿದು ಹೃದಯವರೆಗೆ ತಲುಪುತ್ತದೆ

ಉದಾಹರಣೆ : ಶಿರದ ಅಶುದ್ಧವಾದ ರಕ್ತ ಶಿರದ ಮಧ್ಯದಿಂದ ಹೃದಯದವರೆಗೆ ತಲುಪುತ್ತದೆ.

ಸಮಾನಾರ್ಥಕ : ಬುರಡೆ, ಬುರುಡೆ, ಶಿರ

शरीर में रक्त की वह नस जिसके द्वारा शरीर के भिन्न-भिन्न अंगों से रक्त चलकर हृदय तक पहुँचता है।

शरीर का अशुद्ध रक्त शिरा के माध्यम से हृदय तक पहुँचता है।
शिरा

A blood vessel that carries blood from the capillaries toward the heart.

All veins except the pulmonary vein carry unaerated blood.
vein, vena, venous blood vessel

ಅರ್ಥ : ತಲೆಯ ಒಳ ಭಾಗದಲ್ಲಿ ಮೆದುಳು ಇರುವುದು

ಉದಾಹರಣೆ : ಮೋಹನನ ತಲೆಯ ಮೇಲೆ ಕೂದಲು ಬೆಳದಿರಲಿಲ್ಲ

ಸಮಾನಾರ್ಥಕ : ಮಂಡೆ, ರುಂಡ, ಶಿರ, ಶಿರಸ್ಸು

The bony skeleton of the head of vertebrates.

skull

ಅರ್ಥ : ಕತ್ತಿನಿಂದ ಹಿಡಿದು ಸೊಂಟೆಯ ವರೆಗಿನ ಶರೀರದ ಎಲ್ಲಾ ಭಾಗ

ಉದಾಹರಣೆ : ಕತ್ತಿಯಿಂದ ಒಮ್ಮೆ ಪ್ರಹರಿಸಿದಾಗ ಅವನ ತಲೆ ಶರೀರದಿಂದ ಬೇರೆಯಾಯಿತು.

ಸಮಾನಾರ್ಥಕ : ಮುಂಡ

शरीर में गले के नीचे से कमर तक का सारा भाग।

तलवार के एक ही वार से उसका सर धड़ से अलग हो गया।
अवलग्न, धड़

The body excluding the head and neck and limbs.

They moved their arms and legs and bodies.
body, torso, trunk

ಅರ್ಥ : ತಲೆಯ ಅಸ್ಥಿಎಲವು

ಉದಾಹರಣೆ : ಬಸ್ಸಿನ ದುರಂತದಲ್ಲಿ ತಲೆಬುರುಡೆಯು ಛಿದ್ರ-ಛಿದ್ರವಾಯಿತು.

ಸಮಾನಾರ್ಥಕ : ತಲೆಬುರುಡೆ, ಹಣೆ

सिर की हड्डी।

बस दुर्घटना में उसका कपाल क्षत-विक्षत हो गया।
कपार, कपाल, करोट, कर्पर, खोपड़ा, खोपड़ी

The bony skeleton of the head of vertebrates.

skull