ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಲೆಸುತ್ತು ಪದದ ಅರ್ಥ ಮತ್ತು ಉದಾಹರಣೆಗಳು.

ತಲೆಸುತ್ತು   ಕ್ರಿಯಾಪದ

ಅರ್ಥ : ನಿಶ್ಯಕ್ತಿ, ರೋಗದ ಕಾರಣದಿಂದಾಗಿ ಯಾರಿಗಾದರೂ ತಾನು ಬಿದ್ದುಹೋಗುತ್ತೇನೆಂಬ ಅನುಭವವಾಗುವ ಪ್ರಕ್ರಿಯೆ

ಉದಾಹರಣೆ : ಬೆಳ್ಳಗ್ಗಿನಿಂದ ನನ್ನ ತಲೆ ಸುತ್ತುತ್ತಿದೆ.ರೋಗಿಗೆ ಮತ್ತೆ-ಮತ್ತೆ ತಲೆ ಸುತ್ತು ಬರುತ್ತಿದೆ.

ಸಮಾನಾರ್ಥಕ : ಚಕ್ಕರ್ ಹೊಡೆ, ತಲೆ ಸುತ್ತು

बीमारी, कमज़ोरी, अनिद्रा आदि के कारण किसी को ऐसा अनुभव होना कि वह गिर जाएगा।

सुबह से मेरा सिर चकरा रहा है।
रोगी को बार-बार चक्कर आ रहा है।
घूमना, चकराना, चक्कर आना