ಅರ್ಥ : ವಿಪರೀತ ಅಥವಾ ಏನೋ ಸಂಭವಿಸುವ ಪ್ರಕ್ರಿಯೆ
ಉದಾಹರಣೆ :
ಇಲ್ಲಿನ ಎಲ್ಲಾ ವ್ಯವಸ್ಥೆಯು ಬುಡಮೇಲಾಗಿ ಹೋಗಿದೆ.
ಸಮಾನಾರ್ಥಕ : ತಳಕಂಬಳಕವಾಗು, ಬುಡಮೇಲಾಗು
ಅರ್ಥ : ಮೇಲಿನದು ಕೆಳಗೆ ಮಾಡು ಕೆಳಗಿನದು ಮೇಲೆ ಮಾಡುವ ಪ್ರಕ್ರಿಯೆ
ಉದಾಹರಣೆ :
ಈ ಪುಸ್ತಕದ ಹಾಳೆ ಬುಡಮೇಲಾಗಿದೆ.
ಸಮಾನಾರ್ಥಕ : ಬುಡಮೇಲಾಗು
ಅರ್ಥ : ಕೆಟ್ಟ ರೀತಿಯಲ್ಲಿ ಬೀಳುವ ಅಥವಾ ಸಫಲತೆಯನ್ನು ಹೊಂದದ ಅಥವಾ ಮೊಸವನ್ನು ಹೊಂದುವಂತಹ ಪ್ರಕ್ರಿಯೆ
ಉದಾಹರಣೆ :
ಪಟ್ಟಣದ ಮಾರುಕಟ್ಟೆಯು ತನ್ನ ಮೇಲ್ಮಟ್ಟದ ಸ್ಥಾನದಿಂದ ತಲೆಕೆಳಗಾಗಿ ಬಿದಿತು.
ಸಮಾನಾರ್ಥಕ : ತಿರುವು ಮುರುವಾಗು