ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತರಬೇತಿ ಹೊಂದು ಪದದ ಅರ್ಥ ಮತ್ತು ಉದಾಹರಣೆಗಳು.

ತರಬೇತಿ ಹೊಂದು   ಕ್ರಿಯಾಪದ

ಅರ್ಥ : ತರಬೇತಿಯನ್ನು ಪಡೆಯುವುದಕ್ಕಾಗಿ ಅದರಲ್ಲಿ ಭಾಗವಹಿಸುವುದು

ಉದಾಹರಣೆ : ಈ ತರಬೇತಿ ಸಂಸ್ಥೆಯಲ್ಲಿ 200 ಜನ ತರಬೇತಿ ಹೊಂದುತ್ತಿದ್ದಾರೆ.

ಸಮಾನಾರ್ಥಕ : ತರಬೇತಿ ತೆಗೆದುಕೊಳ್ಳು, ತರಬೇತಿ ಪಡೆ

प्रशिक्षण पाने के लिए उसमें भाग लेना।

इस प्रशिक्षण संस्था में 200 लोग प्रशिक्षण पा रहे हैं।
ट्रेनिंग लेना, प्रशिक्षण पाना, प्रशिक्षित होना

Undergo training or instruction in preparation for a particular role, function, or profession.

She is training to be a teacher.
He trained as a legal aid.
prepare, train