ಅರ್ಥ : ಕಡೆಚಲು ಹಿಡಿಯುವ ಕೆಲಸ
ಉದಾಹರಣೆ :
ಅವನು ಕಡೆಚಲು ಹಿಡಿಯುವುದರಲ್ಲಿ ನಿಪುಣ.
ಸಮಾನಾರ್ಥಕ : ಕಡೆಚಲು ಹಿಡಿ, ಕಡೆಚಲು ಹಿಡಿಯುವ ಕೆಲಸ, ಕಡೆಚಲು ಹಿಡಿಯುವ-ಕೆಲಸ, ತರಣಿಹಿಡಿಯುವ ಕೆಲಸ, ತರಣಿಹಿಡಿಯುವ-ಕೆಲಸ, ರೂಪುಗೊಳಿಸು
ಅರ್ಥ : ಕಡೆಚಲು ಯಂತ್ರದ ಮೇಲೆ ನುಣುಪು ಮಾಡುವುದು
ಉದಾಹರಣೆ :
ಕಡೆಚಲು ಹಿಡಿಯುವವನು ಲೋಹದ ಸಲಾಕಿಯನ್ನು ಕಡೆಚಲು ಹಿಡಿಯುತ್ತಿದ್ದಾನೆ.
ಸಮಾನಾರ್ಥಕ : ಕಡೆಚಲು ಹಿಡಿ, ತರಣಿ-ಹಿಡಿ