ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತರಗತಿ ಪದದ ಅರ್ಥ ಮತ್ತು ಉದಾಹರಣೆಗಳು.

ತರಗತಿ   ನಾಮಪದ

ಅರ್ಥ : ಒಂದೇ ಕಕ್ಷೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಸಮೂಹ

ಉದಾಹರಣೆ : ಒಬ್ಬ ವಿದ್ಯಾರ್ಥಿಯಿಂದಾಗಿ ಇಡೀ ತರಗತಿಗೆ ಶಿಕ್ಷೆ ದೊರೆಯಿತು.

ಸಮಾನಾರ್ಥಕ : ಕಕ್ಷೆ, ಕ್ಲಾಸ್, ದರ್ಜೆ


ಇತರ ಭಾಷೆಗಳಿಗೆ ಅನುವಾದ :

एक कक्षा में पढ़ने वाले सभी विद्यार्थी।

एक छात्र की वजह से पूरी कक्षा को सजा मिली।
कक्षा, क्लास, दरजा, दर्जा

A body of students who are taught together.

Early morning classes are always sleepy.
class, course, form, grade

ಅರ್ಥ : ಒಂದೇ ಬಾರಿಗೆ ಡಿಗ್ರಿ ಪಡೆಯುವ ವಿದ್ಯಾರ್ಥಿಗಳ ಸಮೂಹ

ಉದಾಹರಣೆ : ನನ್ನ ತರಗತಿಯಲ್ಲಿನ ವಿದ್ಯಾರ್ಥಿಗಳು ಬಹಳ ಚನ್ನಾಗಿ ಅಧ್ಯಯನ ಮಾಡುತ್ತಾರೆ

ಸಮಾನಾರ್ಥಕ : ಕ್ಲಾಸ್, ವರ್ಗ, ವಿಭಾಗ


ಇತರ ಭಾಷೆಗಳಿಗೆ ಅನುವಾದ :

*एक साथ डिग्री प्राप्त करने वाले विद्यार्थियों का समूह।

वह इस महाविद्यालय में उन्नीस सौ पचहत्तर की क्लास में थी।
ईयर, कक्षा, क्लास

A body of students who graduate together.

The class of '97.
She was in my year at Hoehandle High.
class, year

ಅರ್ಥ : ಓದುವ ಕ್ರಮದ ಮೇಲಿನ-ಕೆಳಗಿನ ಸ್ಥಾನ

ಉದಾಹರಣೆ : ನೀನು ಯಾವ ತರಗತಿಯಲ್ಲಿ ಓದುತ್ತಿದ್ದೀಯಾ?

ಸಮಾನಾರ್ಥಕ : ಕಕ್ಷಾ, ಕಕ್ಷೆ, ಕ್ಲಾಸ್


ಇತರ ಭಾಷೆಗಳಿಗೆ ಅನುವಾದ :

पढ़ाई के क्रम में ऊँचा-नीचा स्थान।

तुम किस कक्षा में पढ़ते हो?
कक्षा, क्लास, दरजा, दर्जा

A body of students who are taught together.

Early morning classes are always sleepy.
class, course, form, grade