ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತರಕಾರಿ ಪದದ ಅರ್ಥ ಮತ್ತು ಉದಾಹರಣೆಗಳು.

ತರಕಾರಿ   ನಾಮಪದ

ಅರ್ಥ : ಕೆಲವು ವಿಶೇಷ ಪ್ರಕಾರದ ಗಿಡಗಳು ತರಕಾರಿಯ ರೀತಿಯ ತಿನ್ನಲು ಯೋಗ್ಯವಾದ ಪದಾರ್ಥಗಳು

ಉದಾಹರಣೆ : ಮಾರುಕಟ್ಟೆಯಲ್ಲಿ ಮೆಂತ್ಯೆ, ಸೊಪ್ಪು, ಪಾಲಾಕು, ಮೂಲಂಗಿ ಮೊದಲಾದ ಕಾಯಿಪಲ್ಲೆ ಸಿಗುತ್ತದೆ.

ಸಮಾನಾರ್ಥಕ : ಕಾಯಿಪಲ್ಲೆ, ಪಲ್ಲೆ, ಸೊಪ್ಪು, ಹಸುರುವಾಣಿ

कुछ विशेष प्रकार के पौधों की तरकारी की तरह खाने योग्य पत्तियाँ आदि।

बाज़ार में मेथी, पालक, मूली, सरसों आदि के साग मिलते हैं।
अर्भ, पर्णसि, भाजी, शाक, साग, सागपात

Any of various leafy plants or their leaves and stems eaten as vegetables.

green, greens, leafy vegetable

ಅರ್ಥ : ಮಸಾಲೆಹಾಕಿ ಬೇಯಿಸಿರುವ ತಾಜ ಅಥವಾ ಹಸಿ ತರಕಾರಿ

ಉದಾಹರಣೆ : ಊಟದಲ್ಲಿ ಅವರಿಗೆ ತರಕಾರಿ ಮತ್ತು ಪಲ್ಯ ಅವಶ್ಯಕವಾಗಿ ಇರಬೇಕು.

ಸಮಾನಾರ್ಥಕ : ಕಾಯಿಪಲ್ಯ

पकी हुई मसालेदार तर या गीली सब्ज़ी।

खाने में उन्हें एक तरकारी और एक भुजिया अवश्य चाहिए।
तरकारी, तीवन, सालन

(East Indian cookery) a pungent dish of vegetables or meats flavored with curry powder and usually eaten with rice.

curry