ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಮ್ಮ ಪದದ ಅರ್ಥ ಮತ್ತು ಉದಾಹರಣೆಗಳು.

ತಮ್ಮ   ನಾಮಪದ

ಅರ್ಥ : ಒಂದೇ ತಾಯಿ-ತಂದೆಯಿಂದ ಹುಟ್ಟಿದ ಅಥವಾ ಯಾವುದೇ ವಂಶದ ತಲೆಮಾರಿನ ಅದೇ ವ್ಯಕ್ತಿಯ ತಂದೆ ಅಥವಾ ತಾಯಿಯ ಅದೇ ಕುಲದ ಬೇರೆ ವ್ಯಕ್ತಿ ಆಥವಾ ಅದೇ ಧರ್ಮ, ಸಮಾಜ, ಕಾನೂನಿನ ಆಧಾರದ ಮೇಲೆ ಅಣ್ಣನ ಗೌರವ ದೊರೆಯುವುದು

ಉದಾಹರಣೆ : ಶ್ಯಾಮ್ ನನ್ನ (ಸೂದರ ಮಾವನ ಮಗ) ತಮ್ಮ

ಸಮಾನಾರ್ಥಕ : ಅನುಜ, ಸಹೋದರ, ಸೋದರ

एक ही माता-पिता से उत्पन्न या किसी वंश की किसी पीढ़ी के व्यक्ति के लिए मातृ या पितृकुल की उसी पीढ़ी का दूसरा व्यक्ति या जिसे धर्म, समाज, कानून आदि के आधार पर भाई का दर्जा मिला हो।

श्याम मेरा चचेरा भाई है।
दहर, भइया, भाई, भ्राता

A male with the same parents as someone else.

My brother still lives with our parents.
blood brother, brother

ಅರ್ಥ : ಪುರುಷರನ್ನು ಸಂಭೋಧಿಸುವ ಪದ

ಉದಾಹರಣೆ : ಅಣ್ಣ! ನಾನು ನಿನಗೆ ಸಹಾಯ ಮಾಡಬಹುದೇ?

ಸಮಾನಾರ್ಥಕ : ಅಣ್ಣ, ಗೆಳೆಯ

पुरुषों के लिए एक सम्बोधन।

भाई साहब, क्या मैं आपकी सहायता कर सकता हूँ?
भइया, भाई, भाई साहब, भाईसाहब, भैया

ಅರ್ಥ : ವಯಸ್ಸಿನಲ್ಲಿ ಚಿಕ್ಕವನು

ಉದಾಹರಣೆ : ಭಾಸ್ಕರನು ನನ್ನ ಚಿಕ್ಕ ತಮ್ಮ

ಸಮಾನಾರ್ಥಕ : ಅನುಜ, ಚಿಕ್ಕ ತಮ್ಮ, ಸೋದರ

वह भाई जो उम्र में छोटा हो।

भास्कर मेरा छोटा भाई है।
अनुज, अनुजात, अनुभ्राता, अवरज, छोटा भाई, छोटा भैया, यविष्ठ

A younger brother.

My little brother just had his 50th birthday.
little brother

ತಮ್ಮ   ಗುಣವಾಚಕ

ಅರ್ಥ : ಕೊನೆಯವನಾಗಿ ಜನಿಸಿದವ

ಉದಾಹರಣೆ : ಲಕ್ಷಮಣನು ರಾಮನ ತಮ್ಮನಾಗಿದ್ದ

जिसका जन्म बाद में हुआ हो।

लक्ष्मण राम के अनुज भ्राता थे।
अनुज, अनुजन्मा, अनुजात, अवरज, कनिष्ठ, छोटा, लघु