ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಬ್ಬಲಿ ಪದದ ಅರ್ಥ ಮತ್ತು ಉದಾಹರಣೆಗಳು.

ತಬ್ಬಲಿ   ನಾಮಪದ

ಅರ್ಥ : ಆ ವ್ಯಕ್ತಿಗೆ ವಾರಸುದಾರ ಅಥವಾ ಪಾಲನೆ-ಪೋಷಣೆ ಮಾಡುವವ ಯಾರು ಇಲ್ಲ

ಉದಾಹರಣೆ : ಇಲ್ಲಿ ಅನಾಥರಿಗೆ ಆಶ್ರಯವನ್ನು ನೀಡುತ್ತೇವೆ.

ಸಮಾನಾರ್ಥಕ : ಅನಾಥ, ಗತಿಗೆಟ್ಟ, ಗತಿಹೀನ, ದಿಕ್ಕಿಲದವನು, ವಾರಸುದಾರ-ವಿಲ್ಲದ, ವಾರಸುದಾರನಿಲ್ಲದ

वह व्यक्ति जिसका कोई वारिस या पालन-पोषण करने वाला न हो।

यहाँ अनाथों को शरण दी जाती है।
अनाथ, यतीम, ला-वारिस, लावारिस

Someone or something who lacks support or care or supervision.

orphan

ಅರ್ಥ : ಅನಾಥರಾಗುವ ಸ್ಥಿತಿ ಅಥವಾ ಭಾವನೆ

ಉದಾಹರಣೆ : ಭೀಕಾರಿಯನ್ನು ನೋಡಿ ತಕ್ಷಣ ಅವನು ಅನಾಥ ಎಂದು ಪತ್ತೆ ಹಚ್ಚಬಹುದು.

ಸಮಾನಾರ್ಥಕ : ಅನಾಥ, ಗತಿಗೆಟ್ಟವನು, ಗತಿಹೇಡಿ, ದಿಕ್ಕಿಲ್ಲದವನು

यतीम होने की दशा या भाव।

भिखारी को देखकर ही उसकी यतीमी का अनुमान लगाया जा सकता था।
अनाथपन, बेकसी, यतीमी

The condition of being a child without living parents.

His early orphanage shaped his character as an adult.
orphanage, orphanhood

ತಬ್ಬಲಿ   ಗುಣವಾಚಕ

ಅರ್ಥ : ತಂದೆ ತಾಯಿ ಇಲ್ಲದಿರುವ ಸ್ಥಿತಿ

ಉದಾಹರಣೆ : ಶ್ಯಾಮ ತನ್ನ ಬದುಕನ್ನು ಅನಾಥ ಮಕ್ಕಳ ಏಳಿಗೆಗಾಗಿ ಮೀಸಲಾಗಿಟ್ಟನು.

ಸಮಾನಾರ್ಥಕ : ಅನಾಥ, ಅನಾಥನಾದ, ಅನಾಥನಾದಂತ, ಅನಾಥನಾದಂತಹ, ತಬ್ಬಲಿಯಾದ, ತಬ್ಬಲಿಯಾದಂತ, ತಬ್ಬಲಿಯಾದಂತಹ

जिसका कोई पालन-पोषण करनेवाला न हो।

श्याम ने अपना सारा जीवन अनाथ बच्चों की परवरिश में बिता दिया।
अनाथ, छेमंड, टूगर, निगोड़ा नाथा, बेकस, बैतला, मुरहा, यतीम, ला-वारिस, लावारिस

ಅರ್ಥ : ಮಾಲೀಕನಿಲ್ಲದ ಅಥವಾ ಸ್ವಾಮಿಯಿಲ್ಲದಂತಹ

ಉದಾಹರಣೆ : ಅನಾಥ ವ್ಯಕ್ತಿಯು ತನ್ನ ಮಾಲೀಕನ ಅನ್ವೇಷಣೆಯಲ್ಲಿ ಮುಳಿಗಿದನು.

ಸಮಾನಾರ್ಥಕ : ಅನಾಥ, ಅನಾಥನಾದ, ಅನಾಥನಾದಂತ, ಅನಾಥನಾದಂತಹ, ತಬ್ಬಲಿಯಾದ, ತಬ್ಬಲಿಯಾದಂತ, ತಬ್ಬಲಿಯಾದಂತಹ

बिना मालिक या स्वामी का।

अनाथ व्यक्ति अपने मालिक की खोज में निकल पड़ा।
अनाथ, अनीश, अनीस, नाथहीन

Having no lord or master.

Harsh punishments for sturdy vagabonds and masterless men.
lordless, masterless