ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾರನ್ನಾದರೂ ತಪ್ಪು ದಾರಿಗೆ ಕರೆದು ಕೊಂಡು ಹೋಗುವುದು ಅಥವಾ ತಪ್ಪು ದಾರಿಯನ್ನು ತೋರಿಸುವುದು
ಉದಾಹರಣೆ : ಅವನು ಕಾರಿನ ಚಾಲಕನಿಗೆ ತಪ್ಪು ದಾರಿಯನ್ನು ತೋರಿಸಿದನು.
ಸಮಾನಾರ್ಥಕ : ತಪ್ಪು ದಾರಿ ತೋರಿಸು, ದಾರಿ ತಪ್ಪಿಸು
किसी को गलत रास्ते पर ले जाना या किसी को गलत रास्ता बताना।
Lead someone in the wrong direction or give someone wrong directions.
ಸ್ಥಾಪನೆ