ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಡವಾಗಿ ಪದದ ಅರ್ಥ ಮತ್ತು ಉದಾಹರಣೆಗಳು.

ತಡವಾಗಿ   ನಾಮಪದ

ಅರ್ಥ : ವಿಳಂಬವಾಗುವ ಸ್ಥಿತಿ ಅಥವಾ ಭಾವನೆ

ಉದಾಹರಣೆ : ಈ ಕೆಲಸವು ತಡವಾಗಿ ಮಾಡುವುದು ನನಗೆ ಇಷ್ಟವಾಗುವುದಿಲ್ಲ.

ಸಮಾನಾರ್ಥಕ : ವಿಳಂಬ, ವಿಳಂಬತೆ, ವಿಳಂಬವಾಗಿ

विलम्ब होने की अवस्था या भाव।

इस कार्य की विलम्बता स्वीकार्य नहीं है।
अत्वरा, विलंबता, विलम्बता

The act of delaying. Inactivity resulting in something being put off until a later time.

delay, holdup

ತಡವಾಗಿ   ಕ್ರಿಯಾವಿಶೇಷಣ

ಅರ್ಥ : ಕ್ರಿಯೆಯೊಂದು ಸಮಯದ ಲೆಕ್ಕದಲ್ಲಿ ಚುರುಕಿಲ್ಲದ ರೀತಿ

ಉದಾಹರಣೆ : ಸೋಮು ಇಲ್ಲಿಗೆ ತಡವಾಗಿ ಬಂದನು.

ಸಮಾನಾರ್ಥಕ : ನಿಧಾನದಿಂದ, ನಿಧಾನವಾಗಿ, ಮೆಲ್ಲನೆ, ವಿಲಂಬಗತಿಯಲ್ಲಿ, ವಿಲಂಬವಾಗಿ, ಸಾವಕಾಶದಿಂದ, ಸಾವಕಾಶವಾಗಿ

विलंब से।

श्याम परीक्षा भवन में देर से पहुँचा।
उसने विलंबतः यह कार्य शुरू किया।
अशीघ्रतः, देर से, देरी से, विलंबतः, विलंबपूर्वक

Later than usual or than expected.

The train arrived late.
We awoke late.
The children came late to school.
Notice came so tardily that we almost missed the deadline.
I belatedly wished her a happy birthday.
belatedly, late, tardily