ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಂಪು ಪಾನೀಯ ಪದದ ಅರ್ಥ ಮತ್ತು ಉದಾಹರಣೆಗಳು.

ತಂಪು ಪಾನೀಯ   ನಾಮಪದ

ಅರ್ಥ : ಬಾದಾಮಿ, ಗಸಗಸೆ, ಗೋಡಂಬಿ ಬೀಜ ಮೊದಲಾದವುಗಳನ್ನು ಪುಡಿ ಮಾಡಿ ಹಾಲು, ಸಕ್ಕರೆ ಮೊದಲಾದವುಗಳನ್ನು ಹಾಕಿ ಮಾಡಿದಂತಹ ಒಂದು ಪೇಯ ಪದಾರ್ಥ

ಉದಾಹರಣೆ : ಬೇಸಿಗೆಯ ದಿನಗಳಲ್ಲಿ ತಂಪು ಪೇಯಗಳನ್ನು ಕುಡಿಯುವುದು ಒಳ್ಳೆಯದು.

ಸಮಾನಾರ್ಥಕ : ತಂಪು ಪೇಯ

बादाम,खसखस,ककड़ी के बीज आदि पीसकर उसमें दूध,शक्कर आदि मिलाकर बनाया हुआ एक पेय पदार्थ।

गर्मी के दिनों में ठंडाई पीनी चाहिए।
ठंडाई, ठंढाई

Any liquid suitable for drinking.

May I take your beverage order?.
beverage, drink, drinkable, potable

ಅರ್ಥ : ತಣ್ಣಗಿರುವ ಅಥವಾ ತಂಪಾಗಿರುವ ರಸ ಅಥವಾ ಪೇಯ

ಉದಾಹರಣೆ : ಚಹಾ ಕುಡಿಯುವುದಕ್ಕಿಂತ ತಂಪು ಪಾನೀಯ ಕುಡಿಯುವುದು ಒಳ್ಳೆಯದು.

ಸಮಾನಾರ್ಥಕ : ತಣ್ಣಗಿನ ಪೇಯ, ತಣ್ಣನೆ ರಸ

वह पेय पदार्थ जो ठंडा हो या बर्फ आदि डालकर ठंडा बनाया हुआ पेय।

वह चाय की जगह पर शीतल पेय पीना ही पसंद करता है।
ठंडा, ठंडा पेय, ठंढा, ठण्डा, ठण्डा पेय, ठण्ढा, ठन्डा, ठन्ढा, शीतल पेय

Any liquid suitable for drinking.

May I take your beverage order?.
beverage, drink, drinkable, potable