ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಡಿಗ್ರಿ ಪದದ ಅರ್ಥ ಮತ್ತು ಉದಾಹರಣೆಗಳು.

ಡಿಗ್ರಿ   ನಾಮಪದ

ಅರ್ಥ : ವೃತ್ತದ ಪರಿಧಿಯಲ್ಲಿ 360ರ ಒಂದು ಭಾಗ

ಉದಾಹರಣೆ : ಗಣಿತದ ಶಿಕ್ಷಕರು ವಿದ್ಯಾರ್ಥಿಗಳಿಗೆ 30 ಡಿಗ್ರಿಯ ತ್ರಿಕೋನವನ್ನು ಬಿಡಿಸಲು ಹೇಳಿದರು

वृत्त की परिधि का तीन सौ साठवाँ भाग।

गणित के अध्यापक ने छात्रों को तीस अंश का कोण बनाने को कहा।
अंश

A measure for arcs and angles.

There are 360 degrees in a circle.
arcdegree, degree

ಅರ್ಥ : ಯಾವುದೋ ಒಂದು ವಿಶಿಷ್ಟ ಪರಿಸ್ಥಿತಿಯಲ್ಲಿ ತಾಪಮಾನವನ್ನು ಮಾಪನ ಮಾಡುವುದು

ಉದಾಹರಣೆ : ಮಗುವಿಗೆ ನೂರ ಮೂರು ಡಿಗ್ರಿ ಜ್ವರ ಇದೆ.

किसी विशिष्ट पैमाने पर तापमान की इकाई।

बच्चे को एक सौ तीन डिग्री बुखार है।
अंश, डिगरी, डिग्री

A unit of temperature on a specified scale.

The game was played in spite of the 40-degree temperature.
degree

ಅರ್ಥ : ಶಿಕ್ಷಣ ಕ್ಷೇತ್ರದಲ್ಲಿ ದೊರೆಯುವಂತಹ ಪದವಿ ಅಥವಾ ಮಟ್ಟ

ಉದಾಹರಣೆ : ಅವನಿಗೆ ಅಕ್ಯಾಡೆಮಿಕ್ ಡಿಗ್ರಿ ಲಭಿಸಿದೆ.

ಸಮಾನಾರ್ಥಕ : ಅಕ್ಯಾಡೆಮಿಕ್ ಡಿಗ್ರಿ

शिक्षा के क्षेत्र में मिलनेवाली उपाधि।

उसे आचार्य की शिक्षा उपाधि से सम्मानित किया गया।
विद्या उपाधि, शिक्षा उपाधि

An award conferred by a college or university signifying that the recipient has satisfactorily completed a course of study.

He earned his degree at Princeton summa cum laude.
academic degree, degree

ಅರ್ಥ : ತಾಪಮಾನವನ್ನು ಅಳೆಯುವ ಒಂದು ಮಾನ

ಉದಾಹರಣೆ : ನಿನ್ನೆ ಈ ಪ್ರದೇಶದ ತಾಪಮಾನ 20ಡಿಗ್ರಿ ಸೆಲ್ಷಿಯಸ್ ಇತ್ತು.

A unit of temperature on a specified scale.

The game was played in spite of the 40-degree temperature.
degree