ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಟಿಕೇಟ್ ಪದದ ಅರ್ಥ ಮತ್ತು ಉದಾಹರಣೆಗಳು.

ಟಿಕೇಟ್   ನಾಮಪದ

ಅರ್ಥ : ಯಾವುದೇ ಪ್ರಯಾಣ ಪ್ರವೇಶ ಮುಂತಾದವುಗಳಿಗೆ ಇಂತಿಷ್ಟು ಎಂದು ದರ ನಿರ್ಧರಿಸಿ ಆ ದರದ ವಸೂಲಿಗಾಗಿ ಅದರದೇ ಮೊತ್ತದ ಮುದ್ರಿತ ಚೀಟಿ

ಉದಾಹರಣೆ : ಟಿಕೆಟ್ ಇಲ್ಲದೆ ಪ್ರಯಾಣಿಸುವುದು ಅಪರಾಧ.

ಸಮಾನಾರ್ಥಕ : ತಿಕೀಟು

एक व्यापारिक दस्तावेज़ जो यह साबित करता है कि इसे रखने वाला सार्वजनिक यातायात में सफ़र कर सकता है या सार्वजनिक मनोरंजन स्थलों में जा सकता है।

बिना टिकट यात्रा करना अपराध है।
टिकट, टिकिट

A commercial document showing that the holder is entitled to something (as to ride on public transportation or to enter a public entertainment).

ticket