ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜ್ಞಾಪಕ ಪದದ ಅರ್ಥ ಮತ್ತು ಉದಾಹರಣೆಗಳು.

ಜ್ಞಾಪಕ   ನಾಮಪದ

ಅರ್ಥ : ನೆನಪಿನಲ್ಲಿ ಇಟ್ಟುಕೊಳ್ಳುವ ವ್ಯಕ್ತಿ

ಉದಾಹರಣೆ : ಈ ಅಧಿಕಾರಿಯ ನಿನಪಿನ ಶಕ್ತಿ ತುಂಬಾ ಕಡಿಮೆ ಇದೆ.

ಸಮಾನಾರ್ಥಕ : ನಿನಪಿನ ಶಕ್ತಿ, ಸ್ಮರಣೆ-ಶಕ್ತಿ, ಸ್ಮೃತಿ-ಶಾಕ್ತಿ

स्मरण रखने की शक्ति।

इस अधिकारी की स्मरण शक्ति बहुत कमज़ोर है।
जहन, ज़हन, ज़िहन, ज़ेहन, जिहन, जेहन, याददाश्त, स्मरण शक्ति, स्मरण-शक्ति, स्मृति

The power of retaining and recalling past experience.

He had a good memory when he was younger.
memory, retention, retentiveness, retentivity

ಅರ್ಥ : ಯಾವುದೋ ನೋಡಿದ, ಕೇಳಿದ ಅಥವಾ ಆಡಿದ ಮಾತುಗಳನ್ನು ಮನಸ್ಸಿನಲ್ಲಿ ಧ್ಯಾನ ಮಾಡುತ್ತಾ ಅಥವಾ ಮತ್ತೆ ನೆನೆಯುವ ಕ್ರಿಯೆ

ಉದಾಹರಣೆ : ಈ ಮೊದಲು ನಾನು ನಿಮ್ಮನ್ನು ಎಲ್ಲಿ ನೋಡಿದೆ ಎಂದು ನೆನೆಪೆಗೆ ಬರುತ್ತಿಲ್ಲ

ಸಮಾನಾರ್ಥಕ : ನೆನಪು, ಸ್ಮರಣೆ, ಸ್ಮೃತಿ

किसी देखी, सुनी या बीती हुई बात का मन में ध्यान रहने या फिर से याद आने की क्रिया या भाव।

मुझे स्मरण नहीं कि मैंने आपको पहले कहाँ देखा था।
अनुबाधन, याद, स्मर, स्मरण

The cognitive processes whereby past experience is remembered.

He can do it from memory.
He enjoyed remembering his father.
memory, remembering