ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜೀವವುಳ್ಳ ಪದದ ಅರ್ಥ ಮತ್ತು ಉದಾಹರಣೆಗಳು.

ಜೀವವುಳ್ಳ   ನಾಮಪದ

ಅರ್ಥ : ಜೀವಂತ ಅಥವಾ ಜೀವಂತವಾಗಿರುವಂತಹ ಅವಸ್ಥೆ ಅಥವಾ ಭಾವ

ಉದಾಹರಣೆ : ಪಾತ್ರದಾರಿಗಳು ತಮ್ಮ ಪಾತ್ರಕ್ಕೆ ಜೀವಂತತೆಯನ್ನು ಅಥವಾ ಜೀವನ್ನು ತುಂಬುತ್ತಾರೆ.

ಸಮಾನಾರ್ಥಕ : ಜೀವಂತ, ಜೀವಂತತೆ, ಸಜೀವ, ಸ್ಪೂರ್ತಿಯುಳ್ಳ

जीवंत या जीता-जागता होने की अवस्था या भाव।

अभिनयकर्ताओं ने अपने अभिनय से नाटक में जीवंतता ला दी।
जीवंतता, जीवन्तता, सजीवता

Animation and energy in action or expression.

It was a heavy play and the actors tried in vain to give life to it.
life, liveliness, spirit, sprightliness

ಜೀವವುಳ್ಳ   ಗುಣವಾಚಕ

ಅರ್ಥ : ಜೀವವಿರುವ

ಉದಾಹರಣೆ : ಕಿಶೋರನು ರಾಮಲೀಲೆಯಲ್ಲಿ ಜೀವಂತವಾದ ಅಭಿನಯವನ್ನು ಮಾಡಿದನು.

ಸಮಾನಾರ್ಥಕ : ಜೀವಂತವಾದ, ಜೀವಂತವಾದಂತ, ಜೀವಂತವಾದಂತಹ, ಜೀವವುಳ್ಳಂತ, ಜೀವವುಳ್ಳಂತಹ, ಸಜೀವವಾದ, ಸಜೀವವಾದಂತ, ಸಜೀವವಾದಂತಹ

जीता-जागता।

किशोर ने रामलीला में जीवंत अभिनय किया।
जीता जागता, जीता-जागता, जीताजागता, जीवंत, जीवन्त, प्राणवंत, सजीव

Full of zest or vigor.

A racy literary style.
lively, racy