ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜೀರ್ಣತೆ ಪದದ ಅರ್ಥ ಮತ್ತು ಉದಾಹರಣೆಗಳು.

ಜೀರ್ಣತೆ   ನಾಮಪದ

ಅರ್ಥ : ದಿನ ದಿನ ಯಾವುದೇ ವಿಷಯ ಅಥವಾ ಸಂಗತಿಯು ನಾಶವಾಗುತ್ತಾ ಹೋಗುವುದು ಅಥವಾ ಉತ್ತಮ ಸ್ಥಿತಿಯಿಂದ ಕೊಳೆತ ಸ್ಥಿತಿಗೆ ಮರಳುವುದು

ಉದಾಹರಣೆ : ತರಕಾರಿ ಕೊಳೆತ ಸ್ಥಿತಿ ತಲುಪಿದೆ ಅನಾರೋಗ್ಯದಿಂದಾಗಿ ಅವನ ದೇಹ ದಿನದಿನಕ್ಕೂ ಕ್ಷಯವಾಗುತ್ತಿದೆ. ಆ ದೇವಾಲಯ ಜೀರ್ಣತೆಯ ಹಂತ ತಲುಪಿದೆ.

ಸಮಾನಾರ್ಥಕ : ಕೊಳೆತ, ಕ್ಷಯ

धीरे-धीरे घटने या नष्ट होने की क्रिया।

बुढ़ापे में स्मरण शक्ति का ह्रास हो जाता है।
अपचय, अवक्षय, क्षय, ह्रास

A condition inferior to an earlier condition. A gradual falling off from a better state.

declination, decline