ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕ್ಷಯ ಪದದ ಅರ್ಥ ಮತ್ತು ಉದಾಹರಣೆಗಳು.

ಕ್ಷಯ   ನಾಮಪದ

ಅರ್ಥ : ದಿನ ದಿನ ಯಾವುದೇ ವಿಷಯ ಅಥವಾ ಸಂಗತಿಯು ನಾಶವಾಗುತ್ತಾ ಹೋಗುವುದು ಅಥವಾ ಉತ್ತಮ ಸ್ಥಿತಿಯಿಂದ ಕೊಳೆತ ಸ್ಥಿತಿಗೆ ಮರಳುವುದು

ಉದಾಹರಣೆ : ತರಕಾರಿ ಕೊಳೆತ ಸ್ಥಿತಿ ತಲುಪಿದೆ ಅನಾರೋಗ್ಯದಿಂದಾಗಿ ಅವನ ದೇಹ ದಿನದಿನಕ್ಕೂ ಕ್ಷಯವಾಗುತ್ತಿದೆ. ಆ ದೇವಾಲಯ ಜೀರ್ಣತೆಯ ಹಂತ ತಲುಪಿದೆ.

ಸಮಾನಾರ್ಥಕ : ಕೊಳೆತ, ಜೀರ್ಣತೆ

धीरे-धीरे घटने या नष्ट होने की क्रिया।

बुढ़ापे में स्मरण शक्ति का ह्रास हो जाता है।
अपचय, अवक्षय, क्षय, ह्रास

A condition inferior to an earlier condition. A gradual falling off from a better state.

declination, decline

ಅರ್ಥ : ಒಂದು ಅಸಾಧ್ಯ ರೋಗ ಅದು ರೋಗಿಯ ಶ್ವಾಶಕೋಶ ಕೊಳೆಯಿಸುತ್ತದೆ ಮತ್ತು ಪೂರ್ತಿ ಶರೀರ ನಿಧಾನವಾಗಿ ದುರ್ಬಲವಾಗುತ್ತಾ ಹೋಗುತ್ತದೆ

ಉದಾಹರಣೆ : ಅವನು ಕ್ಷಯರೋಗದಿಂದ ಬಳಲುತ್ತಿರುವ ತನ್ನ ಮಗುವನ್ನು ಔಷಧಿ ಕೊಡಿಸುವುದಕ್ಕಾಗಿ ಪಟ್ಟಣಕ್ಕೆ ಕರೆದುಕೊಂಡು ಹೋದ.

ಸಮಾನಾರ್ಥಕ : ಕ್ಷಯರೋಗ, ಟಿಬಿ

एक संक्रामक रोग जो एक प्रकार के बैक्टिरिया के साँस या भोजन के साथ शरीर में प्रवेश करने से होता है और जो बुखार तथा छोटे घावों के रूप में प्रकट होता है (विशेषकर फेफड़ों में लेकिन तीव्र अवस्था में शरीर के अन्य भागों में भी)। इसमें रोगी का फेफड़ा या संक्रमित अंग सड़ता जाता है और सारा शरीर धीरे-धीरे कमज़ोर हो जाता है।

वह तपेदिक से पीड़ित अपने बच्चे को इलाज कराने के लिए शहर लेकर गया है।
क्षय, क्षय रोग, क्षय-रोग, क्षयरोग, क्षयी, टीबी, तपेदिक, तपेदिक़, नृपामय, पापयक्ष्मा, यक्ष्मा, राजयक्ष्मा, रोगराज, शोष

Infection transmitted by inhalation or ingestion of tubercle bacilli and manifested in fever and small lesions (usually in the lungs but in various other parts of the body in acute stages).

t.b., tb, tuberculosis