ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜಾರಿಗೆ ತರು ಪದದ ಅರ್ಥ ಮತ್ತು ಉದಾಹರಣೆಗಳು.

ಜಾರಿಗೆ ತರು   ಕ್ರಿಯಾಪದ

ಅರ್ಥ : ಹೊಸ ನಿಯಮ ಅಥವಾ ಕಾನೂನನ್ನು ಚಾಲನೆ ಮಾಡುವ ಪ್ರಕ್ರಿಯೆ

ಉದಾಹರಣೆ : ಸರ್ಕಾರವು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಬಾರದೆಂಬ ನಿಯಮವನ್ನು ಜಾರಿಗೆ ತಂದರು.

ಸಮಾನಾರ್ಥಕ : ಚಾಲನೆ ಮಾಡು

नए नियम या क़ानून को प्रचलित करना।

सरकार ने सार्वजनिक स्थानों पर धूम्रपान न करने का नियम लागू किया।
जारी करना, पारित करना, लागू करना

ಅರ್ಥ : ಸರ್ಕಾರಿ ಪ್ರತಿಜ್ಞಾಪತ್ರವನ್ನು ಪ್ರಕಾಶನ ಮಾಡುವುದು ಅಥವಾ ಅಚರಣೆಗೆ ತರುವ ಪ್ರಕ್ರಿಯೆ

ಉದಾಹರಣೆ : ನ್ಯಾಯಾಲಯದಲ್ಲಿ ಅನುಮತಿ ಪತ್ರವನ್ನು ಜಾರಿಗೆ ತಂದರು.

ಸಮಾನಾರ್ಥಕ : ಅನುಷ್ಠಾನಕ್ಕೆ ತರು

सरकारी दस्तावेज़ प्रकाशित करना या निकालना।

न्यायालय ने अनुज्ञापत्र जारी किया है।
जारी करना

Bring out an official document (such as a warrant).

issue