ಅರ್ಥ : ಯಾವುದೇ ವ್ಯಕ್ತಿ ಅಥವಾ ಅಧಿಕಾರಿಗೆ, ಯಾವುದೇ ಸಂಸ್ಥೆಗೆ, ಇಲ್ಲವೆ ತನ್ನ ಯಾವುದೇ ಕಾರ್ಯಕ್ಕೆ ಉತ್ತರ ಕೊಡಬೇಕಾದ ಹೊಣೆಗಾರಿಕೆ ಯುಳ್ಳವ
ಉದಾಹರಣೆ :
ದೇಶದಲ್ಲಿ ಹೆಚ್ಚುತ್ತಿರುವ ಬ್ರಷ್ಟಾಚಾರಕ್ಕೆ ಹೊಣೆಗಾರಿಕೆ ಯಾರದು?
ಸಮಾನಾರ್ಥಕ : ಉತ್ತರದಾಯಿಯಾದ, ಉತ್ತರದಾಯಿಯಾದಂತ, ಉತ್ತರದಾಯಿಯಾದಂತಹ, ಜವಾಬು ಕೊಡಬೇಕಾದ, ಜವಾಬು ಕೊಡಬೇಕಾದಂತ, ಜವಾಬ್ದಾರಿ, ಜವಾಬ್ದಾರಿಯ, ಜವಾಬ್ದಾರಿಯಂತ, ಜವಾಬ್ದಾರಿಯಂತಹ, ಹೊಣೆಗಾರಿಕೆ, ಹೊಣೆಗಾರಿಕೆಯ, ಹೊಣೆಗಾರಿಕೆಯಂತ, ಹೊಣೆಗಾರಿಕೆಯಂತಹ