ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜನ ಜಂಗುಳಿ ಪದದ ಅರ್ಥ ಮತ್ತು ಉದಾಹರಣೆಗಳು.

ಜನ ಜಂಗುಳಿ   ನಾಮಪದ

ಅರ್ಥ : ಬಹು ಸಂಖ್ಯೆಯಲ್ಲಿ ಸೇರಿರುವ ಜನರ ಗುಂಪು

ಉದಾಹರಣೆ : ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಗಾಂಧೀಜಿಯ ಭಾಷಣಗಳಿಗೆ ಅಪಾರ ಜನಸ್ತೋಮ ಸೇರುತ್ತಿದ್ದರು.

ಸಮಾನಾರ್ಥಕ : ಜನ ಸಮೂಹ, ಜನ-ಜಂಗುಳಿ, ಜನಜಂಗುಳಿ, ಜನಸ್ತೋಮ

मानवों का समूह।

नेताजी का भाषण सुनने के लिए विशाल जनसमूह उमड़ पड़ा।
आलम, जन समुदाय, जन समूह, जन-समुदाय, जन-समूह, जनसमुदाय, जनसमूह, मानव समूह

The common people generally.

Separate the warriors from the mass.
Power to the people.
hoi polloi, mass, masses, multitude, people, the great unwashed

ಅರ್ಥ : ಕೆಲಸ ಮಾಡದೇ ಒಂದೆಡೆ ಬಂದು ಸೇರುವ ಜನ ಸಮೂಹ ಅಥವಾ ವ್ಯರ್ಥ ಜನರು

ಉದಾಹರಣೆ : ಅವರ ಪಕ್ಷದಲ್ಲಿ ಕಾರ್ಯಕರ್ತರು ಕಮ್ಮಿ ಹೊರಗಿಂದ ಬಂದ ಜನರು ಹೆಚ್ಚು.

ಸಮಾನಾರ್ಥಕ : ಹೊರಗಿನಿಂದ ಬಂದ