ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಛೇದಿಸಿದ ಪದದ ಅರ್ಥ ಮತ್ತು ಉದಾಹರಣೆಗಳು.

ಛೇದಿಸಿದ   ಗುಣವಾಚಕ

ಅರ್ಥ : ಛೇದಿಸಿದ, ಭೇದಿಸಿದ ಅಥವಾ ಭೇದಿಸಲಾದಂತಹ

ಉದಾಹರಣೆ : ಭೇಟೆಗಾರನು ಛೇದಿಸಿದ ಭೇಟೆಯ ಹತ್ತಿರ ಹೋದನು.

ಸಮಾನಾರ್ಥಕ : ಛೇದಿಸಿದಂತ, ಛೇದಿಸಿದಂತಹ, ಭೇದಿಸಿದ, ಭೇದಿಸಿದಂತ, ಭೇದಿಸಿದಂತಹ

छिदा, भेदा या बेधा हुआ।

शिकारी विद्ध शिकार के पास पहुँचा।
अपविद्ध, आविद्ध, बिद्ध, विद्ध

Having a hole cut through.

Pierced ears.
A perforated eardrum.
A punctured balloon.
perforate, perforated, pierced, punctured

ಅರ್ಥ : ಯಾವುದನ್ನು ಛೇದಿಸಲಾಗಿದೆಯೋ

ಉದಾಹರಣೆ : ಯುದ್ಧಭೂಮಿಯ ನಾಲ್ಕು ದಿಕ್ಕುಗಳಲ್ಲಿಯೂ ಛೇದಿಸಿದ ಶತ್ರುಗಳ ಶರೀರ ಬಿದ್ದಿದ್ದವು.

ಸಮಾನಾರ್ಥಕ : ಕತ್ತರಿಸಿದ, ಕತ್ತರಿಸಿದಂತ, ಕತ್ತರಿಸಿದಂತಹ, ಛೇದಿಸಿದಂತ, ಛೇದಿಸಿದಂತಹ

जिसका अवच्छेदन हुआ हो।

युद्धभूमि में चारों ओर शत्रुओं का अवच्छिन्न शरीर पड़ा हुआ था।
अवच्छिन्न