ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚೀರು ಪದದ ಅರ್ಥ ಮತ್ತು ಉದಾಹರಣೆಗಳು.

ಚೀರು   ಕ್ರಿಯಾಪದ

ಅರ್ಥ : (ಕೋಪದಿಂದ) ಗಂಭೀರವಾಗಿ ಧ್ವನಿ ಮಾಡು

ಉದಾಹರಣೆ : ಮೃಗಾಲಯದಲ್ಲಿ ಬಂಧನದಲ್ಲಿರುವ ಸಿಂಹು ಜೋರಾಗಿ ಗರ್ಜಿಸುತ್ತಿದೆ.

ಸಮಾನಾರ್ಥಕ : ಆರ್ಭಟಿಸು, ಕೂಗಾಡು, ಗರ್ಜಿಸು, ಬೊಬ್ಬೆಯಿಡು

(गुस्से आदि में ) घोर शब्द करना।

बाहर तो घिग्घी बँधी रहती है और घर में इतना गरजते हैं।
गरजना, गरराना, चिल्लाना, डंकना, तड़पना, तड़फना, दहाड़ना, हुंकारना

Utter words loudly and forcefully.

`Get out of here,' he roared.
roar, thunder

ಅರ್ಥ : ಕರ್ಕಶ ಅಥವಾ ತೀಕ್ಷಣ ಸ್ವರದಿಂದ ಚೀರುವುದು-ಕಿರುಚುವುದು

ಉದಾಹರಣೆ : ಮಗು ತುಂಬಾ ಅಳುತ್ತಿದೆ.

ಸಮಾನಾರ್ಥಕ : ಅರುಚು, ಅಳು, ಕಿರುಚು

कर्कश या तीक्ष्ण आवाज़ में चीखना-चिल्लाना।

बच्चा बहुत किकिया रहा है।
किकियाना

Make high-pitched, whiney noises.

squall, waul, wawl