ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಿಲುಮೆ ಪದದ ಅರ್ಥ ಮತ್ತು ಉದಾಹರಣೆಗಳು.

ಚಿಲುಮೆ   ನಾಮಪದ

ಅರ್ಥ : ಮಣ್ಣು ಲೋಹ ಮುಂತಾದವುಗಳಿಂದ ಮಾಡಿದ ಕೊಳವೆಯುಳ್ಳ ಪಾತ್ರೆಯಲ್ಲಿ ಹೊಗೆಸಪ್ಪನ್ನು ಇಟ್ಟು ಅದರ ಹೊಗೆಯನ್ನು ಕುಡಿಯುತ್ತಾರೆ

ಉದಾಹರಣೆ : ಅವನು ಚಿಲುಮೆಯಿಂದ ಹೊಗೆ ಸೇದುತ್ತಿದ್ದಾನೆ.

मिट्टी, धातु आदि की एक तरह की नलीदार कटोरी जिस पर तंबाकू रखकर उसका धुआँ पीते हैं।

वह चिलम पी रहा है।
चिलम

A tube with a small bowl at one end. Used for smoking tobacco.

pipe, tobacco pipe