ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಿತ್ರಕಲೆ ಪದದ ಅರ್ಥ ಮತ್ತು ಉದಾಹರಣೆಗಳು.

ಚಿತ್ರಕಲೆ   ನಾಮಪದ

ಅರ್ಥ : ಚಿತ್ರವನ್ನು ಬಿಡಿಸುವ ಅಥವಾ ಬರೆಯುವ ಕ್ರಿಯೆ

ಉದಾಹರಣೆ : ಅವರು ತಮ್ಮ ಮನೆಯ ಗೋಡೆಗಳ ಮೇಲೆ ತುಂಬಾ ಸುಂದರವಾದ ಚಿತ್ರವನ್ನು ಚಿತ್ರಿಸಿದ್ದಾರೆ.

ಸಮಾನಾರ್ಥಕ : ಚಿತ್ರಬರೆಯುವುದು, ಚಿತ್ರಬಿಡಿಸುವುದು, ಚಿತ್ರಿಸುವುದು, ಬರೆಯುವುದು

चित्र बनाने या अंकित करने की क्रिया।

उसने अपने घर की दीवारों पर बहुत सुंदर चित्रांकन किया है।
आलेखन, आलेख्य-कर्म, चित्रकारी, चित्रण, चित्रांकन

A representation of forms or objects on a surface by means of lines.

Drawings of abstract forms.
He did complicated pen-and-ink drawings like medieval miniatures.
drawing

ಅರ್ಥ : ಚಿತ್ರವನ್ನು ಬಿಡಿಸುವ ವಿದ್ಯೆ ಅಥವಾ ಕಲೆ

ಉದಾಹರಣೆ : ಶ್ಯಾಮನು ಚಿತ್ರಕಲಾ ಸ್ಪರ್ಥೆಯ ಪೈಪೋಟಿಯಲ್ಲಿ ಪ್ರಥಮ ಸ್ಥಾನವನ್ನು ಹೊಂದಿದ.

ಸಮಾನಾರ್ಥಕ : ಚಿತ್ರ ವಿದ್ಯೆ, ಚಿತ್ರ-ವಿದ್ಯೆ, ಚಿತ್ರಕಲಾ, ಚಿತ್ರಬರೆಯುವ ವಿದ್ಯೆ

चित्र बनाने की विद्या या कला।

श्याम चित्रकला प्रतियोगिता में प्रथम आया।
आलेख्य-विद्या, चित्रकला, चित्रकारी

Graphic art consisting of an artistic composition made by applying paints to a surface.

A small painting by Picasso.
He bought the painting as an investment.
His pictures hang in the Louvre.
painting, picture