ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಿಂದಿ ಹೊದಿಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಹರಿದು ಹೋಗಿರುವ ಬಟ್ಟೆಗಳನ್ನು ಹೊಲೆದು ಹಾಸಲು ಅಥವಾ ಮುಚ್ಚುವಹೊದ್ದುಕೊಳ್ಳುವ ಕೆಲಸಕ್ಕೆ ಬರುವುದು

ಉದಾಹರಣೆ : ಕೂಲಿಕೆಲಸ ಮಾಡುವವಳು ತನ್ನ ಮಗುವನ್ನು ಚಿಂದಿ ಹೊದಿಕೆ ಮೇಲೆ ಮಲಗಿಸಿದಳು.

ಸಮಾನಾರ್ಥಕ : ಚಿಂದಿ ಅರವೆ, ಚಿಂದಿ ಬಟ್ಟೆ

फटे-पुराने कपड़ों को जोड़कर बनाया हुआ वस्त्र जो बिछाने या ओढ़ने के काम आता है।

मजदूरिन ने अपने बच्चे को गुदड़ी पर सुला दिया।
कंथा, कथड़ी, कथरी, काँथरि, काँथीर, गुदड़ा, गुदड़ी, गुदरा, गुदरी