ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಾಮರ ಪದದ ಅರ್ಥ ಮತ್ತು ಉದಾಹರಣೆಗಳು.

ಚಾಮರ   ನಾಮಪದ

ಅರ್ಥ : ಕಾಡಾಕಳು ಪಶುವಿನ ಬಾಲದ ಕೂದಲಿನ ಕೋಲಿಗೆ ಕಟ್ಟಿ ಮಾಡುವಂತಹ ಒಂದು ಉಪಕರಣ

ಉದಾಹರಣೆ : ಚಾಮರವನ್ನು ರಾಜರುಗಳ, ದೇವರ ಮೂತ್ರಿಗಳ ಮೇಲೆ ಅಲ್ಲಾಡಿಸಲಾಗುತ್ತದೆ.

सुरागाय के पूँछ के बालों को डंडी में बाँधकर बनाया हुआ उपकरण।

चामर राजाओं,देव मूर्तियों के ऊपर डुलाया जाता है।
चँवर, चँवरी, चंवर, चमर, चामर, चौंर, चौंरी, प्रकीर्ण, प्रकीर्णक, रोमकेशर, रोमगुच्छ

ಅರ್ಥ : ಪೂಜನೀಯ ಗುರು ಸ್ವರೂಪದ ವ್ಯಕ್ತಿ ಇಲ್ಲವೆ ವಸ್ತುಗಳಿಗೆ ಬೀಲಸು ಬಳಸುವಂತಹ ವಸ್ತು

ಉದಾಹರಣೆ : ಹಿಂದಿನ ಕಾಲದಲ್ಲಿ ರಾಜರಿಗೆ ದಾಸಿಯರು ಚಾಮರದಿಂದ ಗಾಳಿ ಬೀಸುತ್ತಿದ್ದರು.

गुरुग्रंथ साहब या किसी और ग्रंथ या व्यक्ति पर चँवर करने के लिए इस्तेमाल की जाने वाली वस्तु।

ग्रंथी सिंह चँवर साहब से गुरुग्रंथ साहब को चँवर कर रहा है।
चँवर साहब