ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚರಣಕ್ಕೆರಗು ಪದದ ಅರ್ಥ ಮತ್ತು ಉದಾಹರಣೆಗಳು.

ಚರಣಕ್ಕೆರಗು   ಕ್ರಿಯಾಪದ

ಅರ್ಥ : ದೊಡ್ಡವರಿಗೆ ಆಧರದಿಂದ ಅಥವಾ ಸನ್ಮಾನದಿಂದ ಕಾಲನ್ನು ಮುಟ್ಟಿ ನಮಸ್ಕರಿಸುವ ಕ್ರಿಯೆ

ಉದಾಹರಣೆ : ಮಕ್ಕಳು ಪ್ರತಿದಿನ ಬೆಳಗ್ಗೆ ತಂದೆ-ತಾಯಿಗಳ ಕಾಲಿಗೆ ನಮಸ್ಕರಿಸಬೇಕು.

ಸಮಾನಾರ್ಥಕ : ಕಾಲಿಗೆ ನಮಸ್ಕರಿಸು, ಕಾಲಿಗೆಬೀಳು, ಚರಣಕೆ ನಮಿಸು

किसी बड़े का आदर या सम्मान करने के लिए उसके पैरों पर हाथ रखकर नमस्कार करना।

बच्चे रोज़ सबेरे उठकर माँ-बाप के पैर छूते हैं।
चरण छूना, चरण लेना, चरण स्पर्श करना, चरणस्पर्श करना, पाँव छूना, पाँव पड़ना, पैर छूना, पैर पड़ना, प्रणाम करना

Show respect towards.

Honor your parents!.
abide by, honor, honour, observe, respect