ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಂದ್ರೋದಯ ಪದದ ಅರ್ಥ ಮತ್ತು ಉದಾಹರಣೆಗಳು.

ಚಂದ್ರೋದಯ   ನಾಮಪದ

ಅರ್ಥ : ಚಂದ್ರನು ಉದಯವಾಗುವ ಕ್ರಿಯೆ

ಉದಾಹರಣೆ : ಕೆಲವು ವ್ರತವನ್ನು ಆಚರಿಸುವ ಜನರು ಚಂದ್ರೋದಯವಾದ ಮೇಲೆ ವ್ರತವನ್ನು ಪೂರೈಸುತ್ತೇರೆ.

ಸಮಾನಾರ್ಥಕ : ಚಂದ್ರ ಉದಯಿಸುವುದು

चंद्रमा के उदय होने की क्रिया।

कुछ व्रतों में लोग चंद्रोदय के बाद अपना व्रत तोड़ते हैं।
चंद्रोदय

ಚಂದ್ರೋದಯ   ಗುಣವಾಚಕ

ಅರ್ಥ : ಚಂದ್ರೋದಯದ ನಂತರ ಅರಳುವ ಅಥವಾ ವಿಕಾಸವಾಗುವ ವಸ್ತು

ಉದಾಹರಣೆ : ಚಂದ್ರೋದಯವಾದ ನಂತರ ಹಲವಾರು ತರಹದ ಪುಷ್ಟಗಳು ಅರಳುತ್ತೆ ಅದರಲ್ಲಿ ಬ್ರಹ್ಮಕಮಲ ಸಹ ಒಂದು.

चंद्रोदय के बाद खिलने या विकसित होने वाला।

चंद्र विकासी पुष्पों में कुमुदिनी भी एक है।
चंद्र विकासी, चंद्र-विकासी