ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗೋಣಿಚೀಲ ಪದದ ಅರ್ಥ ಮತ್ತು ಉದಾಹರಣೆಗಳು.

ಗೋಣಿಚೀಲ   ನಾಮಪದ

ಅರ್ಥ : ಕುದುರೆ, ಎತ್ತು ಇತ್ಯಾದಿಗಳ ಮೇಲೆ ಸಾಮಾನು ಇಡಲು ದೊಡ್ಡ ಚೀಲ ಬಳಸುವ

ಉದಾಹರಣೆ : ವ್ಯಾಪಾರಿ ಕುದುರೆಯ ಮೇಲೆ ಗೋಣಿಚೀಲವನ್ನು ಹಾಕಿದ.

ಸಮಾನಾರ್ಥಕ : ದೊಡ್ಡಚೀಲ

घोड़े, बैल आदि पर सामान लादने का थैला।

व्यापारी ने घोड़े पर खुरजी लादी।
खुरजी, गाछी, परतल

A large bag (or pair of bags) hung over a saddle.

saddlebag

ಅರ್ಥ : ಕಾಳು, ಬೇಳೆಗಳನ್ನು ಸಂಗ್ರಹಿಸಿಡಲು ಗೋಣಿನಾರು, ಸೆಣಬಿನ ನಾರು ಮುಂತಾದವುಗಳಿಂದ ಮಾಡಿರುವ ಚೀಲ

ಉದಾಹರಣೆ : ರೈತನು ಗ್ರಾಹಕನಿಗೆ ಹತ್ತು ಗೋಣಿಚೀಲ ಅಕ್ಕಿ ಕೊಟ್ಟನು

टाट आदि का बना वह बड़ा थैला जिसमें अनाज आदि भरकर रखते हैं।

किसान ने ग्राहक को दस बोरे धान दिए।
गोन, बोरा

A bag made of paper or plastic for holding customer's purchases.

carrier bag, paper bag, poke, sack