ಅರ್ಥ : ನಗು-ನಗುತ್ತಲೆ ಇನ್ನೊಬ್ಬರನ್ನು ನಿಂದಿಸುವುದು ಅಥವಾ ಅವರ ತಪ್ಪುಗಳನ್ನು ಎತ್ತಿ ಹೇಳುವುದು
ಉದಾಹರಣೆ :
ರಾಮೂ ಯಾವಾಗಲೂ ಇನ್ನೊಬ್ಬರನ್ನು ತಮಾಷೆ ಮಾಡುತ್ತಾನೆ.
ಸಮಾನಾರ್ಥಕ : ಚೇಷ್ಟೆ ಮಾಡು, ತಮಾಷೆ ಮಾಡುವುದು, ನಗೆಚಾಟಿಕೆ ಮಾಡು, ವಿನೋದ ಮಾಡು, ಹರಿಹಾಸ ಮಾಡು
ಅರ್ಥ : ಮನಸ್ಸಿನಲ್ಲಿ ಮನರಂಜನೆಯನ್ನು ಉಂಟುಮಾಡುವ ಮಾತು ಅಥವಾ ಕೆಲಸ
ಉದಾಹರಣೆ :
ಅವನು ತನ್ನ ಸಹಪಾಠಿಗಳ ಜೊತೆ ತಮಾಷೆಮಾಡುತ್ತಿದ್ದಾನೆ.
ಸಮಾನಾರ್ಥಕ : ತಮಾಷೆಮಾಡು, ನಗೆಚಾಟಿಕೆ ಮಾಡು, ವಿನೋದ ಮಾಡು