ಅರ್ಥ : ಭೌತಿಕವಾಗಿ ಯಾವುದೇ ಬಗೆಯ ಆಶ್ರಯ ಅಥವಾ ಮನೆ ಇರದ ಸ್ಥಿತಿ
ಉದಾಹರಣೆ :
ನದಿ ಪಕ್ಕದಲ್ಲಿ ಸಾವಿರಾರು ಜನರು ಮನೆಯಿಲ್ಲದೆ ಕಾಲಕಳೆಯುತ್ತಿದ್ದಾರೆ.
ಸಮಾನಾರ್ಥಕ : ಗತಿಯಿಲ್ಲದ, ಗತಿಯಿಲ್ಲದಂತ, ಗತಿಯಿಲ್ಲದಂತಹ, ಗೃಹರಹಿತ, ಗೃಹರಹಿತವಾದ, ಗೃಹರಹಿತವಾದಂತಹ, ಮನೆಯಿಲ್ಲದ, ಮನೆಯಿಲ್ಲದಂತ, ಮನೆಯಿಲ್ಲದಂತಹ